ಮಲ್ಲಿಗೆಯಂಗಡಿ ಕಾಂಕ್ರೀಕರಣ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ದ.ಕ. ಸಂಸದರ ಅನುದಾನದಿಂದ 15 ಲಕ್ಷ, ಜಿಲ್ಲಾ ಪಂಚಾಯಿತಿಯಿಂದ 5ಲಕ್ಷ ಮೆನ್ನಬೆಟ್ಟು ಗ್ರಾ. ಪಂ. ನಡುಗೋಡು ಸದಸ್ಯರ 2.40ಲಕ್ಷ ಅನುದಾನಗಳಿಂದ ಮೆನ್ನಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಮಲ್ಲಿಗೆಯಂಗಡಿಯ ಕಾಂಕ್ರೀಕರಣ ರಸ್ತೆಯನ್ನು ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಮಾಜಿ ಸಚಿವ ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭ ದ.ಕ. ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಅರುಣ್ ಮಲ್ಲಿಗೆಯಂಗಡಿ, ಯುಗಪುರುಷದ ಭುವನಾಭಿರಾಮ ಉಡುಪ, ಐಕಳ ಗಣೇಶ್ ವಿ. ಶೆಟ್ಟಿ, ನಿರಂಜನ ಶೆಟ್ಟಿ ಕೊಡೆತ್ತೂರು ಮಾಗಂದಡಿ, ಭಾಸ್ಕರ ಶೆಟ್ಟಿ ಸಾಂತ್ಯ, ಕೊಡೆತ್ತೂರು ಗುತ್ತು ಹೊಸಮನೆ ದೇವಿಪ್ರಸಾದ್ ಎಸ್. ಶೆಟ್ಟಿ, ಲೋಕೇಶ್ ಶೆಟ್ಟಿ ಕೊಡೆತ್ತೂರು ಬಾಳಿಕೆ ಮನೆ, ಪ್ರತೀಕ್ ಶೆಟ್ಟಿ, ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-30091402

Comments

comments

Comments are closed.

Read previous post:
Kinnigoli-30091401
ಶ್ರೀ ಕಟೀಲು ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ವಾರ್ಷಿಕ ಮಹಾ ಸಭೆ.

 ಕಿನ್ನಿಗೋಳಿ : ಶ್ರೀ ಕಟೀಲು ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಬ್ಯಾಂಕಿನ ೨೦೧೩-೧೪ ನೇ ಸಾಲಿನ ವಾರ್ಷಿಕ ಮಹಾ ಸಭೆ ಬ್ಯಾಂಕಿನ ಅಧ್ಯಕ್ಷ ಸಂಜೀವ ಮಡಿವಾಳ ಕಟೀಲು ಅವರ...

Close