ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ

ಕಟೀಲು : ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ 29 ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಹುಲಿ ವೇಷ, ಸ್ಥಬ್ದ ಚಿತ್ರಗಳು ಹಾಗೂ ಇತರ ವೇಷಗಳೊಂದಿಗೆ ಶನಿವಾರ ರಾತ್ರಿ ಕಟೀಲು ಕಲ್ಯಾಣ ಮಂಟಪದಿಂದ ಹೊರಟು ಅಜಾರು ಮೂಲಕ ಕಟೀಲು ದೇವಳದ ತನಕ ನಡೆಯಿತು.

Kinnigoli-27091401 Kinnigoli-27091402 Kinnigoli-27091403 Kinnigoli-27091404 Kinnigoli-27091405 Kinnigoli-27091406 Kinnigoli-27091407 Kinnigoli-27091408 Kinnigoli-27091409 Kinnigoli-27091410 Kinnigoli-27091411 Kinnigoli-27091412 Kinnigoli-27091413 Kinnigoli-27091414 Kinnigoli-27091415 Kinnigoli-27091416 Kinnigoli-27091417 Kinnigoli-27091418 Kinnigoli-27091419 Kinnigoli-27091420 Kinnigoli-27091421 Kinnigoli-27091422 Kinnigoli-27091423

 

Comments

comments

Comments are closed.

Read previous post:
Kinnigoli-30091402
ಮಲ್ಲಿಗೆಯಂಗಡಿ ಕಾಂಕ್ರೀಕರಣ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ದ.ಕ. ಸಂಸದರ ಅನುದಾನದಿಂದ 15 ಲಕ್ಷ, ಜಿಲ್ಲಾ ಪಂಚಾಯಿತಿಯಿಂದ 5ಲಕ್ಷ ಮೆನ್ನಬೆಟ್ಟು ಗ್ರಾ. ಪಂ. ನಡುಗೋಡು ಸದಸ್ಯರ 2.40ಲಕ್ಷ ಅನುದಾನಗಳಿಂದ ಮೆನ್ನಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಮಲ್ಲಿಗೆಯಂಗಡಿಯ ಕಾಂಕ್ರೀಕರಣ...

Close