ಶ್ರೀ ನಾರಾಯಣಗುರು- ನೂತನ ಪದಾಧಿಕಾರಿಗಳ ಆಯ್ಕೆ

ಕಿನ್ನಿಗೋಳಿ : ಶ್ರೀ ನಾರಾಯಣಗುರು ಸಭಾಭವನದಲ್ಲಿ  ಮಹಾಸಭೆಯು ವೆಂಕಪ್ಪ ಕೋಟ್ಯಾನ್ರವರ ಆಧ್ಯಕ್ಷತೆಯಲ್ಲಿ  ಜರುಗಿತು.. ನೂತನ ಅಧ್ಯಕ್ಷರಾಗಿ ಜಯಪೂಜಾರಿ ಪುಣ್ಕೆದಡಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ವಿನೋಧರ ಸುವರ್ಣ, ಕಾರ್ಯದರ್ಶಿಯಾಗಿ ಪುರುಷೋತ್ತಮ ಪಂಪುಲಡ್ಕ, ಜತೆಕಾರ್ಯದರ್ಶಿಯಾಗಿ ಶಿವಾನಂದ ಸುವರ್ಣ ಜಾರಂದಡಿ, ಕೋಶಾಧಿಕಾರಿಯಾಗಿ ರಾಮ ಸುವರ್ಣ ಕಾನ, ಲೆಕ್ಕ ಪರಿಶೋಧಕರಾಗಿ ಯೋಗೀಶ್ ಮೇಲ್ಮನೆ ಆಯ್ಕೆಗೊಂಡರು.

Mithuna Kodethuru

Kinnigoli-2101402

 

 

Comments

comments

Comments are closed.

Read previous post:
Kinnigoli-2101401
ಉಳೆಪಾಡಿ ನವರಾತ್ರಿ ಉತ್ಸವ

ಮೂಲ್ಕಿ: ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯುವ ನವರಾತ್ರಿ ಉತ್ಸವ ಪ್ರಕ್ರಿಯೆಗೆ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರ ಉಳೆಪಾಡಿ ಗುಡ್ಡೆಸಾನದ ಅಂತಪ್ಪ ನಾಯ್ಗರು ದೀಪ ಬೆಳಗಿಸಿ ಚಾಲನೆ...

Close