ಉಳೆಪಾಡಿ ನವರಾತ್ರಿ ಉತ್ಸವ

ಮೂಲ್ಕಿ: ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯುವ ನವರಾತ್ರಿ ಉತ್ಸವ ಪ್ರಕ್ರಿಯೆಗೆ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರ ಉಳೆಪಾಡಿ ಗುಡ್ಡೆಸಾನದ ಅಂತಪ್ಪ ನಾಯ್ಗರು ದೀಪ ಬೆಳಗಿಸಿ ಚಾಲನೆ ನೀಡಿದರು. ಸಂಘದ ಅರ್ಚಕ ಶ್ರೀಕೃಷ್ಣ ಶಾಂತಿ ಅಧ್ಯಕ್ಷ ಹರಿಶ್ಚಂದ್ರ ಪಿ.ಸಾಲ್ಯಾನ್ ಮತ್ತಿತರರಿದ್ದರು.

Bhagyawan Sanil

Kinnigoli-2101401

 

Comments

comments

Comments are closed.

Read previous post:
Kodethoor-29091451
ಸುವರ್ಣ ಸಂಭ್ರಮದ ಕೊಡೆತ್ತೂರು ಹುಲಿ – Part II

ಸುವರ್ಣ ಸಂಭ್ರಮದ ಕೊಡೆತ್ತೂರು ಹುಲಿ - Part II

Close