ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಪ್ರಸನ್ನ ಶೆಟ್ಟಿ ಆಯ್ಕೆ.

ಬೆಳ್ಮಣ್ : ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ ನ ೨೦೧೪-೧೫ ನೇ ಸಾಲಿನ ನೂತನ ಅಧ್ಯಕ್ಷರಾಗಿ ಪತ್ರಕರ್ತ ಪ್ರಸನ್ನ ಶೆಟ್ಟಿ ಸಚ್ಚೇರಿಪೇಟೆ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ- ಶ್ರೀಕಾಂತ್ ಕಾಮತ್, ಖಾಜಾಂಚಿ- ಆನಂದ್ ಆಚಾರ್ಯ, ನಿಕಟಪೂರ್ವ ಅಧ್ಯಕ್ಷ ಸತೀಶ್ ಪ್ರಭು, ಉಪಾಧ್ಯಕ್ಷರಾಗಿ ಸಂದೀಪ್ ಶೆಟ್ಟಿ, ಜೀನೋಜಿ ರಾವ್, ವಿಕ್ಟರ್ ಸಿಕ್ವೇರ , ಲಯನ್ ಟೈಮರ್- ಸತ್ಯ ಶಂಕರ್ ಶೆಟ್ಟಿ, ಟೇಲ್ ಟ್ವಿಸ್ಟರ್ ಎಂ.ಜೆ.ಎಫ್ ಡಾ.ಪಿ ಬಾಲಕೃಷ್ಣ ಆಳ್ವಾ, ಮೆಂಬರ್ ಶಿಪ್ ಕಮಿಟಿ ಚಯರ್‌ಮ್ಯಾನ್ ಎಂ.ಜೆ.ಎಫ್ ಡಾ . ರಾಜಾರಾಮ್ ರೈ, ಫಂಡ್ ರೈಸಿಂಗ್ ಚಯರ್ ಮ್ಯಾನ್ ಪಿ. ಕೃಷ್ಣ ಶೆಟ್ಟಿ, ವಿಶನ್ ಕ್ಯಾರ್ ಚಯರ್ ಮ್ಯಾನ್ ವಿಜಯ್‌ನಾಥ್ ಶೆಟ್ಟಿ , ನಿರ್ದೇಶಕರು ರಮೇಶ್ ಶೆಟ್ಟಿ, ಎಂ ವಾದಿರಾಜ್ ಶೆಟ್ಟಿ, ಡಾ.ಎಸ್.ಪ್ರಭಕರ್ ಶೆಟ್ಟಿಗಾರ್, ಸುಧರ್ಶನ್ ಶೆಟ್ಟಿ, ಕೆ.ಪಿ.ಸುಚರಿತ ಶೆಟ್ಟಿ, ಕೆ.ಎನ್. ಪ್ರಕಾಶ್ ಶೆಟ್ಟಿ. ಕೆ.ಪಿ.ರಾಮಕೃಷ್ಣ ಶೆಟ್ಟಿ, ದುರ್ಗಾಪ್ರಸಾದ್, ಸದಸ್ಯರಾಗಿ ಪ್ರಭಾಕರ ಶೆಟ್ಟಿ, ವಿಕಾಸ್ ಶೆಟ್ಟಿ, ಡಾ.ಉದಯ್ ಶೆಟ್ಟಿ, ಶಿವಕುಮಾರ್, ಪ್ರತಾಪನ್ ಎನ್., ಎ.ಪ್ರಸಾದ್ ಶೆಟ್ಟಿ, ನರಸಿಂಹ ಶೆಟ್ಟಿ, ದರ್ಪಣ ಗೃಹ ಪತ್ರಿಕ ಸಂಪಾದಕರಾಗಿ ವಿ.ಮಂಜುನಾಥ್ ಹೆಗ್ಡೆಯವರು ಆಯ್ಕೆಯಾಗಿದ್ದಾರೆ.

Kinnigoli-08101401

Comments

comments

Comments are closed.

Read previous post:
Kinnigoli-07101405
ಮೆನ್ನಬೆಟ್ಟು ಗ್ರಾಮಸ್ನೇಹಿ ಯೋಜನೆ

ಕಿನ್ನಿಗೋಳಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಜನರ ಕುಂದು ಕೊರತೆಗಳನ್ನು ಬಗೆ ಹರಿಸಲು ಜಿಲ್ಲಾ ಪಂಚಾಯತ್ ವಿನೂತನ ಗ್ರಾಮ ಸ್ನೇಹಿ ಯೋಜನೆಯನ್ನು ಹಮ್ಮಿಕೊಂಡಿದೆ. ಗ್ರಾಮದ ಜನರು ಇದನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು...

Close