ಐಕಳ: ಆರೋಹಿ ಫರ್ಪೆಕ್ಟ್ ಮಾರ್ಕೆಟಿಂಗ್ ಸಂಸ್ಥೆ

ಕಿನ್ನಿಗೋಳಿ:  ಐಕಳದಲ್ಲಿ ಆರೋಹಿ ಫರ್ಪೆಕ್ಟ್ ಮಾರ್ಕೆಟಿಂಗ್ ಸಂಸ್ಥೆ(ಕಂಪ್ಲೀಟ್ ಇಂಟರ್‌ಲಾಕ್ ಸೊಲ್ಯೋಷನ್) ಉದ್ಘಾಟನೆಗೊಂಡಿತು.
ಐಕಳ ಕರ್ನಾಟಕ ಬ್ಯಾಂಕಿನ ರೊನಾಲ್ಡ್ ಸಲ್ದಾನಾ, ಐಕಳ ಪಂ.ಅಧ್ಯಕ್ಷೆ ಪದ್ಮಿನಿ ಸಾಲ್ಯಾನ್, ಕಾರ್ಯದರ್ಶಿ ದಿನೇಶ್ ಪೈ, ಚೇತನ್, ಕುಮಾರಿ ಧನ್ಯತಾ, ಕವಿನ್ ಆರೋಹಿ, ಸಂಸ್ಥೆಯ ಮುಖ್ಯಸ್ಥರಾದ ಜೆ.ಎ.ಕಾಂಚನ್, ಜ್ಯೋತಿ ಕಾಂಚನ್ ಉಪಸ್ಥಿತರಿದ್ದರು.

Mithuna Kodethuru

Kinnigoli-09101404

Comments

comments

Comments are closed.

Read previous post:
Kinnigoli-09101403
ಸ್ವಯಂಸೇವಕರ ಪಥ ಸಂಚಲನ

ಮೂಲ್ಕಿ; ವಿಜಯ ದಶಮಿಯ ಪ್ರಯುಕ್ತ ಮೂಲ್ಕಿ ತಾಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದ ,ಸ್ವಯಂಸೇವಕರ ಪಥ ಸಂಚಲನವು ಹಳೆಯಂಗಡಿ ಜಾರಂದಾಯ ದೈವಸ್ಥಾನದಿಂದ ಪ್ರಾರಂಭಗೊಂಡು ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ...

Close