ಹಂಗಾರಕಟ್ಟೆ -ಶ್ರಿಮಠ ಬಾಳೆಕುದ್ರು ಸೀಮೊಲಂಘನ

ಮೂಲ್ಕಿ;  ಶ್ರೀ ನೃಸಿಂಹಾಶ್ರಮ ಶ್ರಿಮಠ ಬಾಳೆಕುದ್ರು ,ಹಂಗಾರಕಟ್ಟೆ ಇವರು  ತನ್ನ ಚಾರ್ತುಮಾಸವನ್ನು ಮುಗಿಸಿ ಸೀಮೊಲಂಘನ ಕಾರ್ಯಕ್ರಮಕ್ಕೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದು ಅವರನ್ನು ವೇದಗೋಷಗಳಿಂದ ದೇವಸ್ಥಾನದ ಆಡಳಿತ ಮಂಡಳಿ ಹಾಗು ಶಿಷ್ಯವೃಂದದವರು ಸ್ವಾಗತಿಸಿದ್ದು ನಂತರ ಬಿಕ್ಷಾವಂದನೆ ಕಾರ್ಯಕ್ರಮ ಹಾಗೂ ಸ್ವಾಮೀಜಿಯಿಂದ ಆರ್ಶಿವಚನ ಕಾರ್ಯಕ್ರಮ ನಡೆಯಿತು.

Sunil Bangera

Kinnigoli-09101405 Kinnigoli-09101406

Comments

comments

Comments are closed.

Read previous post:
Kinnigoli-09101404
ಐಕಳ: ಆರೋಹಿ ಫರ್ಪೆಕ್ಟ್ ಮಾರ್ಕೆಟಿಂಗ್ ಸಂಸ್ಥೆ

ಕಿನ್ನಿಗೋಳಿ:  ಐಕಳದಲ್ಲಿ ಆರೋಹಿ ಫರ್ಪೆಕ್ಟ್ ಮಾರ್ಕೆಟಿಂಗ್ ಸಂಸ್ಥೆ(ಕಂಪ್ಲೀಟ್ ಇಂಟರ್‌ಲಾಕ್ ಸೊಲ್ಯೋಷನ್) ಉದ್ಘಾಟನೆಗೊಂಡಿತು. ಐಕಳ ಕರ್ನಾಟಕ ಬ್ಯಾಂಕಿನ ರೊನಾಲ್ಡ್ ಸಲ್ದಾನಾ, ಐಕಳ ಪಂ.ಅಧ್ಯಕ್ಷೆ ಪದ್ಮಿನಿ ಸಾಲ್ಯಾನ್, ಕಾರ್ಯದರ್ಶಿ ದಿನೇಶ್...

Close