ಸ್ವಯಂಸೇವಕರ ಪಥ ಸಂಚಲನ

ಮೂಲ್ಕಿ; ವಿಜಯ ದಶಮಿಯ ಪ್ರಯುಕ್ತ ಮೂಲ್ಕಿ ತಾಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದ ,ಸ್ವಯಂಸೇವಕರ ಪಥ ಸಂಚಲನವು ಹಳೆಯಂಗಡಿ ಜಾರಂದಾಯ ದೈವಸ್ಥಾನದಿಂದ ಪ್ರಾರಂಭಗೊಂಡು ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ವರೆಗೆ ನಡೆಯಿತು ಈ ಕರ್ಯಕ್ರಮದಲ್ಲಿ ಮಂಗಳೂರು ವಿಭಾಗ ಸಹಕಾರ್ಯವಾಹರಾದ  ಜನಾರ್ಧನ ಬೌದ್ದಿಕ್ ವರ್ಗ ನಡಿಸಿಕೊಟ್ಟರು ಮೂಲ್ಕಿ ಸೀಮೆಯ ಅರಸರಾದ  ದುಗ್ಗಣ ಸಾವಂತರು ಅಧ್ಯಕ್ಷತೆಯನ್ನು ವಹಿಸಿದ್ದು ಮೂಲ್ಕಿ ಬೌಧಿಕ್ ಪ್ರಮುಖ  ಸೋಂದಾ ಬಾಸ್ಕರ್ ಭಟ್ ಕಾರ್ಯಕ್ರಮ ನಿರ್ವಹಿಸಿದರು ನಂತರ ಸ್ವಚ್ಚಭಾರತದ ಅಂಗವಾಗಿ ವಠಾರವನ್ನು ಸ್ವಚ್ಚಗೊಳಿಸಲಾಯಿತು.

Sunil Bangera

Kinnigoli-09101401 Kinnigoli-09101402 Kinnigoli-09101403

Comments

comments

Comments are closed.

Read previous post:
Kinnigoli-08101415
ಮೂಲ್ಕಿ: ಶಿಕ್ಷಕ ರಕ್ಷಕ ಸಭೆ

ಮೂಲ್ಕಿ: ವಿಜಯ ಪದವಿ ಪೂರ್ವಕಾಲೇಜು 2014-15ನೇ ಸಾಲಿನ ಶಿಕ್ಷಕ ರಕ್ಷಕ ಸಭೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಆಶಾ ಜ್ಯೋತಿಯವರು ಪಾಲ್ಗೊಂಡಿದ್ದರು. ಅವರು ಕಾರ್ಯಕ್ರಮವನ್ನು ಉದ್ದೇಶಿಸಿ...

Close