ಬಾಲ್‌ಬ್ಯಾಡ್‌ಮಿಂಟನ್ ವಿಭಾಗಮಟ್ಟಕ್ಕೆ ಆಯ್ಕೆ

ಕಿನ್ನಿಗೋಳಿ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅರಂತೋಡು ಸುಳ್ಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಾಲ್‌ಬ್ಯಾಡ್‌ಮಿಂಟನ್ ಸ್ಪರ್ಧೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಹುಡುಗರ ಹಾಗೂ ಹುಡುಗಿಯರ ತಂಡ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ.

Kinnigoli-10101402 Kinnigoli-10101403

Comments

comments

Comments are closed.

Read previous post:
Kinnigoli-10101401
ಶಿಷ್ಯವೇತನಕ್ಕೆ ಕು| ಚಂದನಪ್ರಿಯಾ ಆಯ್ಕೆ

ಕಿನ್ನಿಗೋಳಿ: ಕಲೆ ಮತ್ತು ಸಾಂಸ್ಕೃತಿಕ ಪ್ರಶಿಕ್ಷಣ ಕೇಂದ್ರ (ಸಿ.ಸಿ.ಆರ್.ಟಿ.) ನವದೆಹಲಿಯ ಭರತನಾಟ್ಯ ಕಲಾ ವಿಭಾಗದ ಶಿಷ್ಯವೇತನಕ್ಕೆ ಕಟೀಲಿನ ಡಾ|| ಗೀತಾ ಭಟ್, ಡಾ|| ಶಶಿಕುಮಾರ್ ಇವರ ಪುತ್ರಿ ಕು|...

Close