ಶಿಷ್ಯವೇತನಕ್ಕೆ ಕು| ಚಂದನಪ್ರಿಯಾ ಆಯ್ಕೆ

ಕಿನ್ನಿಗೋಳಿ: ಕಲೆ ಮತ್ತು ಸಾಂಸ್ಕೃತಿಕ ಪ್ರಶಿಕ್ಷಣ ಕೇಂದ್ರ (ಸಿ.ಸಿ.ಆರ್.ಟಿ.) ನವದೆಹಲಿಯ ಭರತನಾಟ್ಯ ಕಲಾ ವಿಭಾಗದ ಶಿಷ್ಯವೇತನಕ್ಕೆ ಕಟೀಲಿನ ಡಾ|| ಗೀತಾ ಭಟ್, ಡಾ|| ಶಶಿಕುಮಾರ್ ಇವರ ಪುತ್ರಿ ಕು| ಚಂದನಪ್ರಿಯಾ ಕರ್ನಾಟಕ ರಾಜ್ಯದಿಂದ ಆಯ್ಕೆ ಆಗಿದ್ದಾರೆ. ಈಕೆ ನಾಟ್ಯನಿಲಯಂ ಸಂಸ್ಥೆಯ ಗುರು ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆ ಹಾಗೂ ಕಾವೂರಿನ ಬಿ.ಜಿ.ಎಸ್.ಇ.ಸಿ. ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ.

Kinnigoli-10101401

Comments

comments

Comments are closed.

Read previous post:
Kinnigoli-09101409
ಮಹಿಳೆಯರ ಮತ್ತು ಪುರುಷರ ಬ್ಯಾಡ್ಮಿಂಟನ್

ಮೂಲ್ಕಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಗ್ರಾಮಾಂತರ ಮತ್ತು ಮೂಲ್ಕಿ ವಿಜಯಾ ಪದವಿ ಪೂರ್ವ ಕಾಲೇಜು ಸಂಯೋಜನೆಯಲ್ಲಿ ನಡೆದ ತಾಲೂಕು ಮಟ್ಟದ ಮಹಿಳೆಯರ ಮತ್ತು ಪುರುಷರ...

Close