ಲೈಟ್ ಹೌಸ್ : ಹಿಂದು ರುದ್ರ ಭೂಮಿ ಸ್ವಚ್ಚತೆ

ಕಿನ್ನಿಗೋಳಿ: ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಯುವತಿ ಮತ್ತು ಮಹಿಳಾ ಮಂಡಲ, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್, ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿ ಹಳೆಯಂಗಡಿ ಹಾಗೂ ಲಯನ್ಸ್ ಕ್ಲಬ್ ಹಳೆಯಂಗಡಿ ಇವರ ಜಂಟೀ ಆಶ್ರಯದಲ್ಲಿ ಗುರುವಾರ ಮಹಾತ್ಮ ಗಾಂಧಿ ಜಯಂತಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಮೋದಿ ಅವರ ಸ್ವಚ್ಚತಾ ಆಂದೋಲನದ ಪ್ರಯುಕ್ತ ಹಳೆಯಂಗಡಿ ಸಮೀಪದ ಲೈಟ್ ಹೌಸ್ ಬಳಿಯ ಹಿಂದೂ ರುದ್ರಭೂಮಿಯ ಕಳೆಗಿಡ ಹಾಗೂ ಪರಿಸವನ್ನು ಸ್ವಚ್ಚಗೊಳಿಸಲಾಯಿತು.

Kinnigoli-14101418

Comments

comments

Comments are closed.

Read previous post:
Kinnigoli-14101416
ಕಲ್ಲಮುಂಡ್ಕೂರಿನಲ್ಲಿ ಅಂಚೆ ಕಛೇರಿ ಉದ್ಘಾಟನೆ

 ಕಿನ್ನಿಗೋಳಿ: ಮುಂದಿನ ವರ್ಷಗಳಲ್ಲಿ ಆಧಾರ್ ನೊಂದಣಿ, ವಿದ್ಯುತ್ ಬಿಲ್ಲು ಸಹಿತ ಹಲವಾರು ಸೇವಾ ಯೋಜನೆಗಳು ಗ್ರಾಮೀಣ ಭಾಗದ ಅಂಚೆಕಛೇರಿಗಳಲ್ಲಿಯೂ ಸೇವೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಎಂದು ಪುತ್ತೂರು ಅಂಚೆ ವಿಭಾಗದ...

Close