ಮೂಲ್ಕಿ ವಲಯಕ್ಕೆ ಎಕ್ಸಲೆಂಟ್ ಅವಾರ್ಡ್

ಮಂಗಳೂರು: ಸೌತ್ ಕೆನರಾ – ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ, ಇದರ ಮಹಾಸಭೆಯ ಸಂದರ್ಭ ಮೂಲ್ಕಿ ವಲಯಕ್ಕೆ ಎಕ್ಸಲೆಂಟ್ ಆವಾರ್ಡ್ ಲಭಿಸಿದೆ. ಜಿಲ್ಲಾಧ್ಯಕ್ಷ ವಾಸುದೇವ ರಾವ್  ರೊಂದಿಗೆ ಪ್ರಶಸ್ತಿ ವಿಜೇತ ಮೂಲ್ಕಿ ವಲಯದ ಅಧ್ಯಕ್ಷ ನವೀನ್ ಕುಮಾರ್, ಕಾರ್ಯದರ್ಶಿ ಕೆ.ಬಿ.ಸುರೇಶ್, ಕ್ರೀಡಾ ಕಾರ್ಯದರ್ಶಿ ನವೀನ್ ಚಂದ್ರ, ಉಪಾಧ್ಯಕ್ಷ ರಂಗನಾಥ, ನಾಗರಾಜ ಬಪ್ಪನಾಡು, ಮತ್ತಿತರರು ಉಪಸ್ಥಿತರಿದ್ದರು.

Kinnigoli-13101410

Comments

comments

Comments are closed.

Read previous post:
Kinnigoli-13101404
ಮೂಲ್ಕಿ ಬಸ್ಸು ನಿಲ್ದಾಣದಲ್ಲಿ ಬಿಕ್ಷುಕರ ಕಾಟ

ಮೂಲ್ಕಿ: ಬಸ್ಸು ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥರು , ಬಿಕ್ಷುಕರ ಕಾಟ ಮಿತಿಮೀರುತ್ತಿದ್ದು ಇದರಿಂದ ಪ್ರಯಾಣಿಕರು, ಸಾರ್ವಜನಿಕರು ತೀವ್ರ ತೊಂದರೆಗೀಡಾಗಿದ್ದಾರೆ.ದಿನಕ್ಕೊಂದು ಮಾನಸಿಕ ಅಸ್ವಸ್ಥರು  ಹೊಸದಾಗಿ ಬಸ್ಸು ನಿಲ್ದಾಣಕ್ಕೆ ಸೇರ್ಪಡೆಯಾಗುತ್ತಿದ್ದು ಇದರಿಂದ ಬದಿಯ ಅಂಗಡಿ...

Close