ವಾಸುದೇವ ಕಾಮತ್‌ ಅವರಿಗೆ ಸಮ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಕಳೆದ 60 ವರ್ಷಗಳಿಂದ ಭಜನಾಸೇವೆ ಗೈಯುತ್ತಿದ್ದ ಭಜನಾ ಹಿರಿಯ ಭಜನಾಕಾರ ವಾಸುದೇವ ಕಾಮತ್‌ರವರನ್ನು ಸಮ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಾಸುದೇವ ಕಾಮತ್‌ರವರು ಶ್ರೀ ರಾಮ ಮಂದಿರದ ಭಜನಾ ಮಂಡಳಿಗೆ ತಬಲವನ್ನು ಕೊಡುಗೆಯಾಗಿ ನೀಡಿದರು. ಶ್ರೀ ರಾಮಮಂದಿರದ ಅಧ್ಯಕ್ಷ ಕೆ. ಅಚ್ಚುತ ಮಲ್ಯ, ಮಂದಿರದ ಸಮಿತಿಯ ಸುರೇಂದ್ರನಾಥ ಶೆಣೈ , ರಾಧಾಕೃಷ್ಣ ನಾಯಕ್, ರಾಜೇಶ್ ನಾಯಕ್, ಭಜನಾಮಂಡಳಿಯ ರಾಘವೇಂದ್ರ ಪ್ರಭು, ರತ್ನಾಕರ ರಾವ್, ಹರೀಶ್ ಕಾಮತ್, ನಾಮದೇವ ಕಾಮತ್ ಉಪಸ್ಥಿತರಿದ್ದರು.

Raghunath Kamath

Kinnigoli-14101411

Comments

comments

Comments are closed.

Read previous post:
Kinnigoli-14101409
ಕಟೀಲು ಎನ್ ಸಿ ಸಿ ವಾರ್ಷಿಕ ಶಿಬಿರ

ಕಟೀಲು: ಕಟೀಲು ಪ್ರೌಢಶಾಲೆಯ ಆಶ್ರಯದಲ್ಲಿ 5ನೇ ಕರ್ನಾಟಕ ನೇವಲ್ ಯುನಿಟ್ ಎನ್.ಸಿ.ಸಿ ಇದರ ವಿಶೇಷ ವಾರ್ಷಿಕ ತರಬೇತಿ ಶಿಬಿರವು ಅಕ್ಟೋಬರ್ 17, 2014ರಿಂದ ಅಕ್ಟೋಬರ್ 16, 2014...

Close