ವಿಜಯಾ ಬ್ಯಾಂಕಿನ ಅಧಿಕಾರಿಗಳ ಭೇಟಿ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ವಿಜಯಾ ಬ್ಯಾಂಕಿನ ನಿರ್ದೇಶಕರಾದ ರಾಮದಾಸ ಶೆಣೈ, ಕೆ.ಆರ್.ಶೆಣೈ, ಬಿ.ಎಸ್.ರಾಮನ್, ಸಂಜಯ್ ಕುಮಾರ್, ಹರೀಶ್ ಬಳ್ಳಾಲ್, ಆರ್ ಬಿ ಐ ಡೈರೆಕ್ಟರ್ ಅಶೋಕ್ ಗುಪ್ತಾ, ಮುರಳೀ ಕ್ರಷ್ಣ, ಭಾರತೀ ರಾವ್ ಸ್ಥಳೀಯ ವಿಜಯಾ ಬ್ಯಾಂಕ್ ಶಾಖಾಪ್ರಬಂಧಕರಾದ ವಿನುತಾ ಸಿ, ಭುವನಪ್ರಸಾದ್ ಮುಂತಾದ ಅಧಿಕಾರಿಗಳು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರನ್ಣ, ಶ್ರೀಹರಿನಾರಾಯಣದಾಸ ಆಸ್ರಣ್ನ ಉಪಸ್ಥಿತರಿದ್ದರು.

Mithun Kodethuru

Kinnigoli-14101407 Kinnigoli-14101408

Comments

comments

Comments are closed.

Read previous post:
Kinnigoli-14101406
ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ನೀಡುವುದು ಅಗತ್ಯ

ಮೂಲ್ಕಿ: ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಂಡು ಜೀವ ವೈವಿಧ್ಯಗಳ ಉನ್ನತಿಗೆ ಶ್ರಮಿಸುವುದು ಬೆಳೆಹಬ್ಬದ ಪ್ರಯುಕ್ತ ನಾವು ನಡೆಸುವ ಆದ್ಯ ಕರ್ತವ್ಯವಾಗಬೇಕು ಎಂದು ಮೂಲ್ಕಿ ಪಟ್ಟಣ ಪಂಚಾಯತಿ ಸದಸ್ಯ ಹರ್ಷರಾಜ...

Close