ಬಲವಿನಗುಡ್ಡೆಯಲ್ಲಿ ಶ್ರಮದಾನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಬಲವಿನ ಗುಡ್ಡೆಯಿಂದ ಬಟ್ಟಕೋಡಿ ವರೆಗಿನ ಸುಮಾರು ಎರಡು ಕಿಲೋ ಮೀಟರ್ ಉದ್ದದ ರಸ್ತೆ ಬದಿಯ ಕಳೆ ಗಿಡಗಂಟಿಗಳನ್ನು ಭಾನುವಾರ ನಡುಗೋಡು ಶಾಲಾ ಹಳೇ ವಿದ್ಯಾರ್ಥಿಗಳು ಹಾಗೂ ಊರ ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವಚ್ಚಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Kinnigoli-15101401

 

Comments

comments

Comments are closed.

Read previous post:
RathnakaraPai
ರತ್ನಾಕರ ಪೈ ಕಮ್ಮಾಜೆ

 ಕಿನ್ನಿಗೋಳಿ : ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಮ್ಮಾಜೆ ರತ್ನಾಕರ ಪೈ (ಪ್ರಾಯ 73 ವರ್ಷ) ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹ ಕಮ್ಮಾಜೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು....

Close