ಕಿನ್ನಿಗೋಳಿ ಜಿಲ್ಲಾ ಮಟ್ಟದ ಕರೋಕೆ ಗಾಯನ ಸರ್ಧೆ

ಕಿನ್ನಿಗೋಳಿ : ಕಿನ್ನಿಗೋಳಿ ಜನನಿ ಮೆಲೊಡಿಸ್ ಸಂಸ್ಥೆಯ ಆಶ್ರಯದಲ್ಲಿ ದ. ಕ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಕರೋಕೆ ಗಾಯನ ಸರ್ಧೆಯ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭ ಕಾಷ್ಠ ಶಿಲ್ಪಿ ಶಿವಪ್ರಸಾದ್ ಆಚಾರ್ಯ ಹಾಗೂ ಅಶೋಕ್ ಪೂಳಲಿ ಅವರನ್ನು ಸನ್ಮಾನಿಸಲಾಯಿತು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಾಂಗ್ರೆಸ್ ನಾಯಕ ಗುಣಪಾಲ ಶೆಟ್ಟಿ , ಟಿ. ಎಚ್. ಮಯ್ಯದ್ದಿ , ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಪಿ ಹೆಗ್ಡೆ , ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಸೌತ್ ಕೆನರಾ ಪೋಟೋಗ್ರಾಫರ‍್ಸ್ ಸಂಸ್ಥೆ ಮುಲ್ಕಿ ವಲಯದ ಅಧ್ಯಕ್ಷ ನವೀನ್ ಕುಮಾರ್ ಕಟೀಲು, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಮುರಳೀಧರ ಕಾಮತ್, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಬರ್ಟನ್ ಸಿಕ್ವೇರಾ, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ, ಉದ್ಯಮಿ ಪೃಥ್ವಿರಾಜ ಆಚಾರ್ಯ, ಗಾಯಕಿ ಸೌಮ್ಯ ಭಟ್ , ಮಹಮದ್ ಅರೀಫ್, ಸೀತಾರಾಮ ಶೆಟ್ಟಿ , ರಾಜೇಂದ್ರ ಎಕ್ಕಾರು, ಸಂಘಟಕ ಪ್ರಕಾಶ್ ಆಚಾರ್, ಶರತ್ ಶೆಟ್ಟಿ ಉಪಸ್ಥಿತರಿದ್ದರು.

ಪಲಿತಾಂಶ
6 ರಿಂದ 12 ವರ್ಷದೊಳಗಿನ ವಿಭಾಗ : ಮನ್‌ಹಿತಾ (ಪ್ರಥಮ), ಅನನ್ಯ ಎನ್. ಕೆ. (ದ್ವಿತೀಯ)
12 ರಿಂದ 20 ವರ್ಷ : ಸಂಹಿತಾ ಮಂಗಳೂರು ( ಪ್ರಥಮ ), ರಾಹುಲ್ ರೈ ಗೋಳಿಜೋರಾ (ದ್ವಿತೀಯ)
20 ರಿಂದ 32 ವರ್ಷ : ಬಿ. ಎಸ್ ಶೆಣೈ ಮಂಗಳೂರು ( ಪ್ರಥಮ ), ಪ್ರಶಾಂತ್ ಮಂಗಳೂರು ( ದ್ವಿತೀಯ )
32 ವರ್ಷ ನಂತರದ ವಿಭಾಗ : ರಾಧಾಕಾಂತ್ (ಪ್ರಥಮ), ದಿನೇಶ್ (ದ್ವಿತೀಯ )

Kinnigoli-17101405

 

 

Comments

comments

Comments are closed.

Read previous post:
Kinnigoli-17101401
ಕಿನ್ನಿಗೋಳಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಜನಪಯೋಗಿ ಕಾರ್ಯಕ್ರಮಗಳನ್ನು ನಡೆಸಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದುರ್ಬಲರಿಗೆ ಸಹಾಯ ಹಸ್ತನೀಡಿದಾಗ ಗ್ರಾಮಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ಉನ್ನತಿಯಾಗುವುದು ಎಳತ್ತೂರು ಶ್ರೀ...

Close