ನೆಲ್ಲಿತೀರ್ಥ ಗುಹಾ ತೀರ್ಥಸ್ನಾನ ಪ್ರಾರಂಭೋತ್ಸವ

ನೆಲ್ಲಿತೀರ್ಥ : ಬ್ರಹ್ಮಶ್ರೀ ಬಿ. ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಟೀಲು ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ , ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಆಡಳಿತ ಮೊಕ್ತೇಸರ ಸುಬ್ರಾಯ ಭಟ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಎನ್.ವಿ.ಜಿ.ಕೆ. ಭಟ್, ಆಡಳಿತ ಮಂಡಳಿಯ ಸದಸ್ಯರಾದ ಎನ್. ವೆಂಕಟರಾಜ ಭಟ್, ಆನಂದ ಕಾವ, ಕೃಷ್ಣಪ್ಪ ಪೂಜಾರಿ, ಭುಜಂಗ ಶೆಟ್ಟಿ (ಎಕ್ಕಾರು) ಜಯಶಂಕರ ಶೆಟ್ಟಿ (ಕರಂಬಾರು ಗುತ್ತು), ರಮಾನಾಥ ಶೆಟ್ಟಿ ಹಾಗೂ ಅಪಾರ ಭಕ್ತರೊಂದಿಗೆ ಶ್ರೀ ಕ್ಷೇತ್ರದಲ್ಲಿ ಗುಹಾತೀರ್ಥ ಸ್ನಾನ ಪ್ರಾರಂಭವಾಯಿತು.

Nellitheertha-20101402

Comments

comments

Comments are closed.