ಅಂತರಾಷ್ಟ್ರೀಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆ

ಬಜಪೆ : ಅಮೇರಿಕಾದ ಲಾಸ್ ವೇಗಸ್‌ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ತಲಾ 2 ಚಿನ್ನದ ಪದಕ ವಿಜೇತರಾದ ಮುಲ್ಕಿ ಪೋಲಿಸ್ ಠಾಣೆಯ ವಿಜಯ ಕಾಂಚನ್ ಹಾಗೂ ಕಿನ್ನಿಗೋಳಿ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಅಕ್ಷತಾ ಪೂಜಾರಿ ಅವರನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತಿತರರು ಸ್ವಾಗತಿಸಿದರು.
ಈ ಸಂದರ್ಭ ಪವರ್ ಲಿಪ್ಟಿಂಗ್ ಪದಾಧಿಕಾರಿಗಳಾದ ಸತೀಶ್ ಕುದ್ರೋಳಿ, ಪುರಂದರದಾಸ್ ಕುಳೂರು, ಪಣಂಬೂರು ಎಸಿಪಿ. ರವಿಕುಮಾರ್, ಮುಲ್ಕಿ ಪೋಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ , ಬಜ್ಪೆ ಮುಲ್ಕಿ ಪೋಲೀಸ್ ಇನ್ಸ್‌ಪೆಕ್ಟರ್ ನರಸಿಂಹ ಮೂರ್ತಿ, ಸತ್ಯಜಿತ್ ಸುರತ್ಕಲ್, ತರಬೇತುದಾರರಾದ ಈಶ್ವರ್ ಕಟೀಲ್, ಕೇಶವ ಕರ್ಕೆರ, ಯುಗಪುರುಷದ ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ಜನಾರ್ದನ ಕಿಲೆಂಜೂರು, ಬಾಸ್ಕರ ಪೂಜಾರಿ, ಆದರ್ಶ ಶೆಟ್ಟಿ ಎಕ್ಕಾರು, ಮೋನಪ್ಪ ಗುಜರನ್, ಪ್ರತೀಕ್ ಶೆಟ್ಟಿ , ಲೋಕೇಶ್ ಶೆಟ್ಟಿ, ಪೋಲೀಸ್ ಅಧಿಕಾರಿಗಳು, ಅಸಂಖ್ಯಾತ ಅಭಿಮಾನಿಗಳು ಉಪಸ್ಥಿತರಿದ್ದರು.

Bajpe--23101401 Bajpe--23101402 Bajpe--23101403 Bajpe--23101404 Bajpe--23101405 Bajpe--23101406 Bajpe--23101407 Bajpe--23101408 Bajpe--23101409 Bajpe--23101410

 Kinnigoli-23101421 Kinnigoli-23101422 Kinnigoli-23101423 Kinnigoli-23101424 Kinnigoli-23101425 Kinnigoli-23101426 Kinnigoli-23101427

Comments

comments

Comments are closed.

Read previous post:
Kinnigoli--23101416
ಕಿನ್ನಿಗೋಳಿ : ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ: ಯುಗಪುರುಷದ ಸಹಕಾರದೊಂದಿಗೆ ಕಿನ್ನಿಗೋಳಿ ರೋಟರಿ ಕ್ಲಬ್, ರೋಟರ‍್ಯಾಕ್ಟ್ ಕ್ಲಬ್, ಇನ್ನರ್‌ವೀಲ್ ಕ್ಲಬ್, ಲಯನ್ಸ್ ಕ್ಲಬ್ ಮೂಲ್ಕಿ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮೂಲ್ಕಿ...

Close