17 ಅಡಿ ಎತ್ತರದ ಬೃಹತ್ ಗೂಡು ದೀಪ

ಮೂಲ್ಕಿ: ಎಸ್.ವಿ.ಟಿ ಗೆಳೆಯರ ಬಳಗದ ಸಂಯೋಜನೆಯಲ್ಲಿ ಸುಮಾರು 17 ಅಡಿ ಎತ್ತರದ ಬೃಹತ್ ಗೂಡು ದೀಪ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಎದುರಿನ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ವೇದಪಾಠ ಶಾಲೆಯ ಅಶ್ವತ್ಥ ಮರದಲ್ಲಿ ಪ್ರತಿಷ್ಠಾಪಿಸಲಾಯಿತು.

Mulki-24101402

Comments

comments

Comments are closed.

Read previous post:
Mulki-24101401
ಪೂಜಾ ದೀಪಾರಾಧನೆ

ಮೂಲ್ಕಿ: ಸಾಂಸಾರಿಕ, ವ್ಯವಹಾರಿಕ ಮತ್ತು ಶೈಕ್ಷಣಿಕ ಕಷ್ಟ ಕಾರ್ಪಣ್ಯಗಳಿಗೆ ಸರ್ವೈಶ್ವರ್ಯ ಪೂಜೆ ಶೀಘ್ರ ಫಲದಾಯಕವಾಗುತ್ತದೆ ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ ಹೇಳಿದರು. ಮೂಲ್ಕಿ...

Close