ಕಮಲಾ ಆರ್.ಅಂಚನ್

ಮೂಲ್ಕಿ: ಚಿತ್ರಾಪು ಶ್ರೀವಿಠೋಭ ಬಾಲಲೀಲಾ ಭಜನಾ ಮಂದಿರದ ಬಳಿಕ ರಾಜ್‌ಕಮಲ್ ನಿವಾಸಿ ಕಮಲಾ ಆರ್ ಆಂಚನ್ (78) ಅಲ್ಪಕಾಲದ ಅಸೌಖ್ಯದಿಂದ ಮುಂಬೈ ವಿಕ್ರೋಲಿಯ ಮಗಳ ಮನೆಯಲ್ಲಿ ಬುಧವಾರ ರಾತ್ರಿ ನಿಧನರಾದರು. ಚಿತ್ರಾಪು ಶ್ರೀವಿಠೋಭ ಬಾಲಲೀಲಾ ಭಜನಾ ಮಂದಿರದ ಮಹಿಳಾ ಮಂಡಳಿಯ ಸ್ಥಾಪಕ ಸದಸ್ಯರಾಗಿ ಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ೮ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

KamalaRanchan

Comments

comments

Comments are closed.

Read previous post:
Bajpe--23101401
ಅಂತರಾಷ್ಟ್ರೀಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆ

ಬಜಪೆ : ಅಮೇರಿಕಾದ ಲಾಸ್ ವೇಗಸ್‌ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ತಲಾ 2 ಚಿನ್ನದ ಪದಕ ವಿಜೇತರಾದ ಮುಲ್ಕಿ ಪೋಲಿಸ್ ಠಾಣೆಯ ವಿಜಯ ಕಾಂಚನ್...

Close