ಸುಬ್ರಹ್ಮಣ್ಯ ಉಡುಪ ನಿಧನ

ಕಿನ್ನಿಗೋಳಿ : ಕೆಮ್ರಾಲ್ ಮೊಗಪಾಡಿ ಸುಬ್ರಹ್ಮಣ್ಯ ಉಡುಪ (71 ವರ್ಷ) ಶನಿವಾರ ನಿಧನರಾದರು. ಗ್ರಾಮಕರಣಿಕರಾಗಿ ನಿವೃತ್ತರಾಗಿದ್ದ ಮೃತರು, ಯಕ್ಷಗಾನ ಹವ್ಯಾಸಿ ಕಲಾವಿದ ಹಾಗೂ ಕೃಷಿಕರಾಗಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Subramanya-udupa

Comments

comments

Comments are closed.

Read previous post:
Kinnigoli-24101402
ನಾಮಫಲಕ ಉದ್ಘಾಟನೆ

 ಕಿನ್ನಿಗೋಳಿ : ಲವ್ಲೀ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ಕಲ್ಲಕುಮೇರು, ನಿಡ್ಡೋಡಿ ಇದರ ವತಿಯಿಂದ ಕಟೀಲಿನ ಅಜಾರುವಿನಲ್ಲಿ ಕಲ್ಲಕುಮೇರು ನಿಡ್ಡೋಡಿ ಮಾರ್ಗಕ್ಕೆ ದಾರಿ ಫಲಕದ ಉಧ್ಘಾಟನೆಯು ಇತ್ತೀಚೆಗೆ ನೆರವೇರಿತು.

Close