ಪಕ್ಷಿಕೆರೆ ಚರ್ಚ್‌ – ಹೊರೆಕಾಣಿಕೆ ಮೆರವಣಿಗೆ

ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ, ಸ್ವರ್ಣ ಮಹೋತ್ಸವದ ಪ್ರಯುಕ್ತ ಭಾನುವಾರ ಕಿನ್ನಿಗೋಳಿ ಚರ್ಚ್‌ನಿಂದ ಪಕ್ಷಿಕೆರೆ ಚರ್ಚ್‌ವರೆಗೆ ಹೊರೆಕಾಣಿಕೆ ಮೆರವಣಿಗೆ ಹಾಗೂ ದಿವ್ಯ ಬಲಿ ಪೂಜೆಯು ಪಕ್ಷಿಕೆರೆ ಚರ್ಚ್ ಧರ್ಮ ಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜ ಮತ್ತು ಚಿಕ್ಕಮಗಳೂರು ಧರ್ಮ ಕೇಂದ್ರದ ಫಾ. ರೋನಾಲ್ಡ್ ಕರ್ಡೋಜಾ ಅವರ ನೇತೃತ್ವದಲ್ಲಿ ನಡೆಯಿತು.

Konica Studio Pakshikere

Kinnigoli-27101406 Kinnigoli-27101407 Kinnigoli-27101408 Kinnigoli-27101409 Kinnigoli-27101410 Kinnigoli-27101411 Kinnigoli-27101412 Kinnigoli-27101413 Kinnigoli-27101414 Kinnigoli-27101415 Kinnigoli-27101416 Kinnigoli-27101417 Kinnigoli-27101418

Comments

comments

Comments are closed.

Read previous post:
Kinnigoli-25101401
ಕಟೀಲು ದಿ.ಪು.ಶ್ರೀನಿವಾಸ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ

ಕಿನ್ನಿಗೋಳಿ : ಜಾನಪದೀಯ ಸಂಸ್ಕಾರ ಆಚಾರ ವಿಚಾರಗಳು ಮಾನವನ ಮನಸ್ಸಿನಗುಣವಾಗಿ ಕಾಲ ಕಾಲಕ್ಕೆ ಮೂಲ ಸ್ವರೂಪ ಬದಲಾವಣೆಯಾಗಿ ನೈಜತೆ ಹಾಗೂ ನಂಬಿಕೆ ಕಳೆದುಕೊಳ್ಳುತ್ತಿರುವುದು ಬೇಸರದ ವಿಷಯವಾಗಿದೆ ಎಂದು ಹಿರಿಯ...

Close