ಕಿನ್ನಿಗೋಳಿ ನಗರ ಸಂಕೀರ್ತನೆ

ಕಿನ್ನಿಗೋಳಿ: ಕಿನ್ನಿಗೋಳಿಯ ಶ್ರೀ ರಾಮಮಂದಿರದಲ್ಲಿ ಸೋಮವಾರ ನಗರ ಭಜನೆಯ ಭಜನಾ ಮಂಗಲೋತ್ಸವ ನಡೆಯಿತು. ಶ್ರೀ ರಾಮಮಂದಿರದ ಅಧ್ಯಕ್ಷ ಕೆ. ಅಚ್ಚುತ ಮಲ್ಯ, ಅರ್ಚಕ ವೆ.ಮೂ. ಗಿರೀಶ್ ಭಟ್, ಮಂದಿರ ಸಮಿತಿಯ ಸುರೇಂದ್ರನಾಥ ಶೆಣೈ, ರಾಧಾಕೃಷ್ಣ ನಾಯಕ್, ರಾಜೇಶ್ ನಾಯಕ್, ಭಜನಾ ಮಂಡಳಿಯ ರತ್ನಾಕರ ರಾವ್, ರಾಘವೇಂದ್ರ ಪ್ರಭು, ಗಣನಾಥ ಮಲ್ಯ, ರಾಜೇಶ್ ನಾಯಕ್, ರವಳನಾಥ ಮಲ್ಯ, ಪ್ರಕಾಶ್ ಕಾಮತ್, ಪ್ರವೀಣ್ ಕುಡ್ವ ಮಾತೃ ಮಂಡಳಿಯ ಭಾರತೀ ಶೆಣೈ, ಮತ್ತಿತರರು ಉಪಸ್ಥಿತರಿದ್ದರು.

Kinnigolii-28101405

Comments

comments

Comments are closed.

Read previous post:
Mulki-28101404
ಹಳೆಯಂಗಡಿ: ಪರಿಸರ ಸ್ವಚ್ಛತೆಗೆ ಚಾಲನೆ

ಮೂಲ್ಕಿ: ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಹಾಗೂ ಬೊಳ್ಳೂರು ಯುನಿಟ್‌ಗಳ ವತಿಯಿಂದ ಇಂದಿರಾನಗರ ರೈಲ್ವೇ ಗೇಟ್ ನಿಂದ ಹಳೆಯಂಗಡಿ ಪೇಟೆಯವರೆಗಿನ ಪರಿಸರ ಸ್ವಚ್ಛತಾ ಕಾರ‍್ಯಕ್ರಮಕ್ಕೆ ಹಳೆಯಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ...

Close