ಹಳೆಯಂಗಡಿ: ಪರಿಸರ ಸ್ವಚ್ಛತೆಗೆ ಚಾಲನೆ

ಮೂಲ್ಕಿ: ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಹಾಗೂ ಬೊಳ್ಳೂರು ಯುನಿಟ್‌ಗಳ ವತಿಯಿಂದ ಇಂದಿರಾನಗರ ರೈಲ್ವೇ ಗೇಟ್ ನಿಂದ ಹಳೆಯಂಗಡಿ ಪೇಟೆಯವರೆಗಿನ ಪರಿಸರ ಸ್ವಚ್ಛತಾ ಕಾರ‍್ಯಕ್ರಮಕ್ಕೆ ಹಳೆಯಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಚಾಲನೆ ನೀಡಿದರು. ಈ ವೇಳೆ ಹಳೆಯಂಗಡಿ ಯುನಿಟ್ ಅಧ್ಯಕ್ಷ ಹನೀಫ್ ಐ.ಎ.ಕೆ, ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಝೈನುದ್ದೀನ್, ಶಂಸುಲ್ ಉಲಮ ಮೆಮೊರಿಯಲ್ ಸೆಂಟರ್‌ನ ಅಬ್ದುಲ್ಲಾ ಮತ್ತಿತರರು ಭಾಗವಹಿಸಿದ್ದರು.

Puneethakrishna

Mulki-28101404

Comments

comments

Comments are closed.

Read previous post:
Mulki-28101403
ಶಿಕ್ಷಕರನ್ನು ಗೌರವಿಸುವುದು ನಮ್ಮ ದೇಶದ ಸಂಸ್ಕ್ರತಿ

ಮೂಲ್ಕಿ: ವಿದ್ಯಾರ್ಥಿ ಜೀವನದಲ್ಲಿ ಮಕ್ಕಳನ್ನು ತಿದ್ದಿ ತೀಡಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಹಾಗೂ ಆವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಭವಿಷ್ಯವನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು ಗುರು...

Close