ಸಮಾಜ ಮುಖಿ ಸೇವಾ ಕಾರ್ಯಗಳಿಂದ ಆತ್ಮ ಸಂತೃಪ್ತಿ

 ಕಿನ್ನಿಗೋಳಿ: ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸಮಾಜ ಮುಖಿ ಸೇವಾ ಕಾರ್ಯಗಳನ್ನು ಮಾಡಿದಾಗ ಮಾತ್ರ ಆತ್ಮ ಸಂತೃಪ್ತಿ ಸಿಗುತ್ತದೆ. ಎಂದಿ ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ ಹೇಳಿದರು.
ಎಕ್ಕಾರು ವಿಜಯ ಸಂಗಮದ ಸದಸ್ಯರು ಕಟೀಲು ಪ್ರೀತಿಸದನ ಆಶ್ರಮದ ಮಕ್ಕಳ ಜೊತೆ ದೀಪಾವಳಿ ಸಂಭ್ರಮಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಎಕ್ಕಾರು ವಿಜಯ ಸಂಗಮದ ಅಧ್ಯಕ್ಷ ಭರತೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಿನ್ನಿಗೋಳಿ ರೋಟರಿಯ ಮಾಜಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, , ದಿನೇಶ್ ಶೆಟ್ಟಿ ಬಡಕೆರೆಗುತ್ತು, ಚೇತನ್ ಮೂಲ್ಯ , ಮನೋಹರ್ ಶೆಟ್ಟಿ, ಪ್ರೀತಿ ಸದನ ಭಗಿನಿಮಾರ್ಗರೆಟ್ ಉಪಸ್ಥಿತರಿದ್ದರು.
ರಾಜೇಂದ್ರ ಪ್ರಸಾದ್ ಸ್ವಾಗತಿಸಿ, ನಿತೇಶ್ ಶೆಟ್ಟಿ ಮಾಡರಮನೆ ವಂದಿಸಿದರು.

Yekkar-28101408

Comments

comments

Comments are closed.

Read previous post:
Kinnigolii-28101407
ಶ್ರೀದೇವಿ ನೃತ್ಯ ಕೇಂದ್ರದ ನೃತ್ಯ ಕಾರ್ಯಾಗಾರ

ಕಿನ್ನಿಗೋಳಿ: ಕಲಾವಿದರಿಗೆ ಕಲೆಯ ಬಗ್ಗೆ ಆಳವಾದ ಅಧ್ಯಯನ, ಆಸಕ್ತಿ, ವಿಭಿನ್ನ ಚಿಂತನಾಶಕ್ತಿ ಮೈಗೂಡಿಸಿದಾಗ ಕಲೆಯು ವಿಕಸನಗೊಳ್ಳುವುದು ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಮಂಗಳವಾರ ಪುನರೂರು...

Close