ಕಿಲ್ಪಾಡಿ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನೆ

ಮೂಲ್ಕಿ: ಶ್ರೀ ಆದಿ ಕಿಲ್ಪಾಡಿ ಧೂಮಾವತಿ ದೈವಸ್ಥಾನ ಕಿಲ್ಪಾಡಿ ಮೂಲ್ಕಿ ಇದರ ಜೀರ್ಣೋದ್ದಾರದ ಕುರಿತು ನಿಟ್ಟೆ ಪ್ರಸನ್ನ ಆಚಾರ್‌ರವರ ನೇತೃತ್ವದಲ್ಲಿ ‘ತಾಂಬೂಲ ಪ್ರಶ್ನೆ’ಇಡಲಾಯಿತು. ಈ ಸಂದರ್ಭ ವಿದ್ವಾನ್ ಪಂಜ ಭಾಸ್ಕರ ಭಟ್, ಕಿಲ್ಪಾಡಿ ನಾರಾಯಣ ಭಟ್, ರಾಘವೇಂದ್ರ ಭಟ್ ಮಾನಂಪಾಡಿ, ಗುಡ್ಡೆಸ್ಥಾನ ಅಂತಪ್ಪ ನಾಯ್ಗರು, ದರ್ಶನ ಪಾತ್ರಿ ಯಾದವ ಪೂಜಾರಿ, ಕಿಲ್ಪಾಡಿ ಪಂ. ಸದಸ್ಯರಾದ ಗೋಪೀನಾಥ ಪಡಂಗ, ಮನೋಹರ ಕೋಟ್ಯಾನ್, ಮೂಲ್ಕಿ ವಿಜಯಾ ರೈತ ಸೊಸೈಟಿಯ ಅಧ್ಯಕ್ಷ ರಂಗನಾಥ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಶಿಮಂತೂರು, ರಂಜನ್ ಶೆಟ್ಟಿ ಕೆಂಪುಗುಡ್ಡೆ ಮತ್ತು ಜೀರ್ಣೋದ್ದಾರ ಸಮಿತಿಯ ಪಧಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

 Puneethakrishna 

Kilpady-29101401

Comments

comments

Comments are closed.

Read previous post:
Pakshikere-28101411
ಪಕ್ಷಿಕೆರೆ ಉಚಿತ ಸಾಮೂಹಿಕ ವಿವಾಹ

 ಕಿನ್ನಿಗೋಳಿ: ಮಕ್ಕಳನ್ನು ಉತ್ತಮ ಧಾರ್ಮಿಕ ಸಂಸ್ಕಾರ ದೊಂದಿಗೆ ಬೆಳೆಸುವ ಕರ್ತವ್ಯ ನಮ್ಮದಾಗಬೇಕು ಸಂಘಟಿತ ನಿರಂತರ ಪ್ರಾರ್ಥನೆ ಹಾಗೂ ಪರಸ್ಪರ ಸಹಕಾರ ಮನೋಭಾವನೆಯು ಬಾಳಿನ ಉನ್ನತಿಗೆ ಕಾರಣವಾಗುವುದು ಎಂದು ಮಂಗಳೂರು...

Close