ವಿಜಯಾ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ

ಕಿನ್ನಿಗೋಳಿ: ಕಟೀಲು ವಿಜಯಾ ಬ್ಯಾಂಕ್‌ನಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಕಟೀಲು ದೇವಳದ ಪಾಂಡುರಂಗ ಭಟ್ ಉದ್ಘಾಟಿಸಿದರು. ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ.ಬಾಲಕೃಷ್ಣ ಶೆಟ್ಟಿ, ಜಯರಾಮ ಶೆಟ್ಟಿ, ಡಾ.ಶಶಿಕುಮಾರ್, ರಘುಪತಿ ಭಟ್, ಶಾಖಾ ಪ್ರಬಂಧಕಿ ವಿನುತಾ ಪಿ.ವಿ., ವಿಜಯ ಶೆಟ್ಟಿ, ವಾಸು, ಆನಂದ್, ಅಜಿತ್ ಪಿ, ಸಂಜೀವ, ಮತ್ತಿತರರು ಉಪಸ್ಥಿತರಿದ್ದರು.

Kateel-01111405

Comments

comments

Comments are closed.

Read previous post:
Mulki-01111404
ಕಂಪನ್ನು ನೀಡುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು

ಮೂಲ್ಕಿ: ಸುಮಧುರ ಭಾವನೆಗಳು ಅಕ್ಷರ ರೂಪಕ್ಕಿಳಿದಾಗ ಅದು ಸುಂದರ ಕಾವ್ಯದ ರೂಪವನ್ನು ಪಡೆದುಕೊಳ್ಳುತ್ತದೆ. ಕಾವ್ಯ ಪ್ರಜ್ಞೆ ಪ್ರತಿಯೊಬ್ಬರ ಅಂತರ್ಯದಲ್ಲಿ ಅಡಕವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿ ಸುಪ್ತವಾಗಿರುವ ಸುಮಧುರ ಭಾವನೆಗಳ...

Close