ಇಂದಿರಾ ಗಾಂಧಿ 30ನೇ ವರ್ಷದ ಪಣ್ಯ ಸ್ಮರಣೆ

ಮೂಲ್ಕಿ: ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 30ನೇ ವರ್ಷದ ಪಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ
ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸರೋಜಿನಿ ಸುವರ್ಣ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಹಳೆಯಂಗಡಿ ಗ್ರಾಮ ಪಂ ಅಧ್ಯಕ್ಷೆ ಪೂರ್ಣಿಮಾ ಮಧು, ಕಿಲ್ಪಾಡಿ ಗ್ರಾಮ ಪಂ ಅಧ್ಯಕ್ಷೆ ಶಾರದಾ ವಸಂತ್, ಮಹಿಳಾ ಕಾಂಗ್ರೆಸ್ ಕೋಶಾಧಿಕಾರಿ ಪ್ರೇಮಾ ಕರ್ಕಡ, ಅತಿಥಿಗಳಾಗಿದ್ದರು. ಮಹಿಳಾ ಕಾಂಗ್ರೆಸ್ ಸದಸ್ಯರು ಉಪಸ್ಥಿತರಿದ್ದರು.
ಸರೋಜಿನಿ ಸುವರ್ಣ ಸ್ವಾಗತಿಸಿದರು, ನಂದಾ ಪಾಸ್ ನಿರೂಪಿಸಿದರು.ಪೂರ್ಣಿಮಾ ಮಧು ವಂದಿಸಿದರು.

Bhagyavan Sanil

Mulki-03111401

Comments

comments

Comments are closed.

Read previous post:
Mulki-01111408
ನಗರ ಸ್ವಚ್ಚತಾ ಅಭಿಯಾನ

ಮೂಲ್ಕಿ: ಕನ್ನಡ ಭಾಷೆಯ ಉನ್ನತಿಯ ಬಗ್ಗೆ ವೇದಿಕೆಗಳಲ್ಲಿ ಉದ್ಘೋಷಣೆ ನಡೆಸುವುದನ್ನು ಬಿಟ್ಟು ರಾಜ್ಯೋತ್ಸವ ಹಾಗೂ ಕನ್ನಡ ಭಾಷೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಕಾರ್ಯ ಸರ್ಕಾರದಿಂದ ಆಗಬೇಕು ಎಂದು...

Close