ಸಾಮೂಹಿಕ ಶನಿ ಶಾಂತಿ ಹೋಮ

ಮೂಲ್ಕಿ: ಅತಿಕಾರಿಬೆಟ್ಟು ಗ್ರಾಮ ಕೊಲೆಕಾಡಿ ಕುಂಜಾರುಗಿರಿ ಶ್ರೀ ಶಾಸ್ತಾವು ಮಹಾಲಿಂಗೇಶ್ವರ ಮಾಹಾಗಣಪತಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಶನಿಶಾಂತಿ ಹೋಮವು ಭಾನುವಾರ ವೇದಮೂರ್ತಿ ಕೊಲೆಕಾಡಿ ವಾಧಿರಾಜ ಉಪಾದ್ಯಾಯರ ನೇತೃತ್ವದಲ್ಲಿ ನಡೆಯಿತು.

Puneethakrishna

Mulki-05111403 Mulki-05111404

Comments

comments

Comments are closed.

Read previous post:
Mulki-05111402
ಮೂಲ್ಕಿ ರೋಟರಿ ವೃತ್ತಿ ಮಾಸಾಚರಣೆ

ಮೂಲ್ಕಿ: ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆ ಈಶ ಮತ್ತು ದೇಶ ಸೇವೆಗೆ ಸಮವಾಗಿದೆ ಎಂದು ರೋಟರಿ ವೃತ್ತಿ ಸೇವಾ ವಿಭಾಗದ ವಲಯ ಸಂಯೋಜಕ ತುಕಾರಾಮ...

Close