ಮುಲ್ಕಿ – ಲಯನ್ಸ್ ಗವರ್ನರ್ ಭೇಟಿ

ಮೂಲ್ಕಿ : ಮೂಲ್ಕಿಯ ಲಯನ್ಸ್ ಕ್ಲಬ್ ವತಿಯಿಂದ ಮೂಲ್ಕಿಯ ಪುನರೂರು ಟೂರಿಸ್ತ್ ಹೋಂನ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಎಚ್ ಎಸ್ ಮಂಜುನಾಥ ಮೂರ್ತಿಯವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತೆ ಸಿಂಧು ಗುಜರನ್,ನಾಡಿ ವೈದ್ಯ ಆಶ್ವಿನಿ ಕುಮಾರ್ ಪಂಡಿತ್,ನಾಟಕ ರಚನೆಕಾರ ಸುಂದರ ಅಂಚನ್ ಮೂಲ್ಕಿ ಮತ್ತು ಹಿರಿಯ ಟೈಲರ್ ವೃತ್ತಿಯ ರಾಮ ದೇವಾಡಿಗರನ್ನು ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ನಂದಿನಿ ಮಂಜುನಾಥ ಮೂರ್ತಿ,ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಧರ್ಮದರ್ಶಿ ಹರಿಕೃಷ್ಣ ಪುನರೂರು,ಲಯನ್ಸ್ ಜಿಲ್ಲಾ ಕಾರ್ಯದರ್ಶಿ ಸಿ ಎಸ್ ಅಶೋಕ್ ಕುಮಾರ್,ಪ್ರಾಂತ್ಯಾಧ್ಯಕ್ಷ ಹರೀಶ್ ಪುತ್ರನ್,ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು,ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು,ಲಯನೆಸ್ಸ್ ಅಧ್ಯಕ್ಷೆ ಶ್ರೇಯಾ ಪುನರೂರು, ಮತ್ತಿತರರ ಉಪಸ್ತಿತಿಯಲ್ಲಿ ಸನ್ಮಾನಿಸಿದರು.

Prakash M Suvarana

Mulki-05111405

Comments

comments

Comments are closed.

Read previous post:
Mulki-05111404
ಸಾಮೂಹಿಕ ಶನಿ ಶಾಂತಿ ಹೋಮ

ಮೂಲ್ಕಿ: ಅತಿಕಾರಿಬೆಟ್ಟು ಗ್ರಾಮ ಕೊಲೆಕಾಡಿ ಕುಂಜಾರುಗಿರಿ ಶ್ರೀ ಶಾಸ್ತಾವು ಮಹಾಲಿಂಗೇಶ್ವರ ಮಾಹಾಗಣಪತಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಶನಿಶಾಂತಿ ಹೋಮವು ಭಾನುವಾರ ವೇದಮೂರ್ತಿ ಕೊಲೆಕಾಡಿ ವಾಧಿರಾಜ ಉಪಾದ್ಯಾಯರ ನೇತೃತ್ವದಲ್ಲಿ...

Close