ಕಿನ್ನಿಗೋಳಿ ಪಂಚಾಯಿತಿಗೆ ಭೇಟಿ

ಕಿನ್ನಿಗೋಳಿ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೈರಕೋಲು ಹೋಬಳಿಯ ೭ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಯೋಜನೆ ಹಾಗೂ ಇತರ ಯೋಜನೆಗಳ ಅಧ್ಯಯನ ಬಗ್ಗೆ ಭೇಟಿ ನೀಡಿದರು. ಈ ಸಂದರ್ಭ ಜಿಲ್ಲಾಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಉಪಾಧ್ಯಕ್ಷ ಜಾನ್ಸನ್ ಜೆರೋಮ್ ಡಿಸೋಜ ಪಂಚಾಯಿತಿ ಸದಸ್ಯರಾದ ಸಂತಾನ್ ಡಿಸೋಜ, ಟಿ.ಹೆಚ್ ಮಯ್ಯದ್ದಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಜಿ.ಪಂ. ಇಂಜೀನಿಯರ್ ಗಳಾದ ರೋಹಿದಾಸ್, ವಿಶ್ವನಾಥ, ಪ್ರಶಾಂತ್ ಆಳ್ವ ಉಪಸ್ಥಿತರಿದ್ದರು.

Kinnigoli-07111401

Comments

comments

Comments are closed.

Read previous post:
Kinnigoli-05111412
ಕಟೀಲು ತಾ.ಮಟ್ಟದ ಪ್ರತಿಭಾ ಕಾರಂಜಿ ಭ್ರಮರ-2014

 ಕಿನ್ನಿಗೋಳಿ : ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಪ್ರತಿಬೆಗಳಿಗಿಂತ ಗ್ರಾಮೀಣ ಪ್ರತಿಭೆಗಳು ಹೆಚ್ಚಾಗಿ ಅನಾವರಣಗೊಳ್ಳುತ್ತಿದೆ. ಭಾವನಾತ್ಮಕ ಅಭಿರುಚಿಗಳನ್ನೊಳಗೊಂಡ ಗ್ರಾಮೀಣ ಪ್ರದೇಶಗಳ ಪ್ರತಿಭೆಗಳು ಸಂಸ್ಕಾರಪೂರಿತ ಪ್ರತಿಭಾ ಕಾರಂಜಿಗಳಾಗಬೇಕು ಎಂದು ದಕ್ಷಿಣಕನ್ನಡ...

Close