ಮೂಲ್ಕಿಯ ಬಿಲ್ಲವ ಭಜನಾ ಮಂಗಲೋತ್ಸವ

ಮೂಲ್ಕಿ: ಬಾಳೆಹಿತ್ಲುವಿನ ವಿಠೋಭ ಭಜನಾ ಮಂದಿರದಲ್ಲಿ ಜರಗಿದ ಭಜನಾ ಮಂಗಲೋತ್ಸವವನ್ನು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸೇವಾದಳದ ಸತೀಶ್ ಅಂಚನ್, ಜಯ ಪೂಜಾರಿ, ಲಕ್ಷ್ಮರ್ಣ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

 Prakash Suvarna

Mulki-10111402

Comments

comments

Comments are closed.

Read previous post:
Mulki-10111401
ಹಳೆಯಂಗಡಿ ತ್ಯಾಜ್ಯ, ದುರ್ವಾಸನೆಯುಕ್ತ ನೀರು

ಮೂಲ್ಕಿ: ಇಡೀ ದೇಶದಲ್ಲಿ ಸ್ವಚ್ಛತಾ ಆಂದೋಲನ ನಡೆಯುತ್ತಿದ್ದರೂ ಹಳೆಯಂಗಡಿ ಗ್ರಾಮಪಂಚಾಯತಿ ಮಾತ್ರ ಇದಕ್ಕೂ ತನಗೂ ಸಂಬಂದವಿಲ್ಲ ಎಂದು ತೆಪ್ಪಗೆ ಕುಳಿತಿದೆ ಎಂದು ಗ್ರಾಮಸ್ಥರೇ ಆರೋಪಿಸಿದ್ದಾರೆ. ಇದಕ್ಕೆ ಕಾರಣ...

Close