ಒಯಿಕ್‌ಲಾ ಕಾಸ್ ಬೋಡು… ನಾಟಕ ಮುಹೂರ್ತ

ಕಿನ್ನಿಗೋಳಿ: ಕಿನ್ನಿಗೋಳಿ ವಿಜಯ ಕಲಾವಿದರು ತಂಡದ ನೂತನ ನಾಟಕ ಕಣಂಜಾರು ದಿನಕರ ಭಂಡಾರಿ ವಿರಚಿತ ಒಯಿಕ್‌ಲಾ ಕಾಸ್ ಬೋಡು… ನಾಟಕದ ಮುಹೂರ್ತವನ್ನು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಕಿನ್ನಿಗೋಳಿಯ ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ನೇರವೇರಿಸಿದರು. ಈ ಸಂದರ್ಭ ನಾಟಕ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ, ವಿಜಯ ಕಲಾವಿದರು ತಂಡದ ಅಧ್ಯಕ್ಷ ಶರತ್ ಶೆಟ್ಟಿ, ನಿರ್ವಾಹಕ ಸುಧಾಕರ ಸಾಲಿಯಾನ್ ಸಂಕಲಕರಿಯ, ಹರೀಶ್ ಪಡುಬಿದ್ರೆ, ಸೀತಾರಾಮ ಶೆಟ್ಟಿ, ರಾಜೇಶ್ ಕೆಂಚನ್ ಕೆರೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-10111412 Mulki-10111412

Comments

comments

Comments are closed.

Read previous post:
Mulki-10111403
ಮೂಲ್ಕಿ: ಗ್ರಾಮೀಣ ಜನರಿಗೆ ವಿದ್ಯೆಗೆ ಪ್ರ್ರೋತ್ಸಾಹ

ಮೂಲ್ಕಿ: ಅವಕಾಶವನ್ನು ಉಪಯೋಗಿಸುವ ಜೊತೆಗೆ ಸಮಾಜದ ಉನ್ನತಿಗಾಗಿ ಶ್ರಮವಹಿಸಿದ ವ್ಯಕ್ತಿಗಳು ಪ್ರಾತಃ ಸ್ಮರಣೀಯರಾಗುತ್ತಾರೆ ಎಂದು ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು. ಮೂಲ್ಕಿ ಬಂಟರ ಭವನದಲ್ಲಿ...

Close