ಮೂಲ್ಕಿ ಬಂಟರ ಸಂಘದ ವತಿಯಿಂದ ನೂತನ ಮನೆ ಹಸ್ತಾಂತರ

ಕಿನ್ನಿಗೋಳಿ: ಮೂಲ್ಕಿ ಬಂಟರ ಸಂಘದ ಆಶ್ರಯದಲ್ಲಿ ಶಿಮಂತೂರು ಲಾದೆ ಮನೆ ಜಯಲಕ್ಷ್ಮೀ ಶೆಟ್ಟಿ ಅವರಿಗೆ ಕಟ್ಟಿ ಕೊಡಲಾದ ಮನೆಯನ್ನು ಭಾನುವಾರ ಹಸ್ತಾಂತರಿಸಲಾಯಿತು.
ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಮನೆಯನ್ನು ಜಯಲಕ್ಷ್ಮೀ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಮೂಲ್ಕಿ ಬಂಟರ ಸಂಘದ ಪದಾಧಿಕಾರಿಗಳಾದ ರವಿರಾಜ ಶೆಟ್ಟಿ , ಯುವ ಬಂಟರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ , ರತ್ನಾಕರ ಶೆಟ್ಟಿ , ಮೂಲ್ಕಿ ನಗರ ಪಂ. ಸದಸ್ಯ ಹರ್ಷರಾಜ ಶೆಟ್ಟಿ , ಜಯಪಾಲ ಶೆಟ್ಟಿ ಐಕಳ, ಸಾಹಿತಿ ಎನ್. ಪಿ. ಶೆಟ್ಟಿ , ಸುಂದರ ಶೆಟ್ಟಿ , ಕರುಣಾಕರ ಆಳ್ವ, ಸಾಯಿನಾಥ ಶೆಟ್ಟಿ , ಜಗದೀಶ ಶೆಟ್ಟಿ ರಾಯರ ಬೆಟ್ಟು , ದಿವಾಕರ ಶೆಟ್ಟಿ ಕುಬೇರ್, ಸಂಜೀವ ಶೆಟ್ಟಿ ಲಾಯಿದೆ, ರಮೇಶ್ ಶೆಟ್ಟಿ ಲಾಯಿದೆ, ಶರತ್ ಶೆಟ್ಟಿ ಮತ್ತಿತರರಿದ್ದರು.

Kinnigoli-11111401

Comments

comments

Comments are closed.

Read previous post:
Mulki-10111412
ಒಯಿಕ್‌ಲಾ ಕಾಸ್ ಬೋಡು… ನಾಟಕ ಮುಹೂರ್ತ

ಕಿನ್ನಿಗೋಳಿ: ಕಿನ್ನಿಗೋಳಿ ವಿಜಯ ಕಲಾವಿದರು ತಂಡದ ನೂತನ ನಾಟಕ ಕಣಂಜಾರು ದಿನಕರ ಭಂಡಾರಿ ವಿರಚಿತ ಒಯಿಕ್‌ಲಾ ಕಾಸ್ ಬೋಡು... ನಾಟಕದ ಮುಹೂರ್ತವನ್ನು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಕಿನ್ನಿಗೋಳಿಯ...

Close