ಎಲಿಜಬೆತ್ ಪಿಂಟೊ

ಕಿನ್ನಿಗೋಳಿ: ನಿವೃತ್ತ ಸಬ್ ರಿಜಿಸ್ಟ್ರಾರ್ ದಿ. ಚಾರ್ಲ್ಸ್ ಪಿಂಟೊ ಅವರ ಧರ್ಮ ಪತ್ನಿ ಹಾಗೂ ಕಿನ್ನಿಗೋಳಿ ಚರ್ಚ್ ಪಾಲನ ಮಂಡಳಿಯ ಮಾಜಿ ಉಪಾಧ್ಯಕ್ಷ ಲೈನಲ್ ಪಿಂಟೊ ಅವರ ತಾಯಿ ಎಲಿಜಬೆತ್ ಪಿಂಟೊ (83 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಇಬ್ಬರು ಪುತ್ರಿ ಮತ್ತು ಒಬ್ಬ ಪುತ್ರರನ್ನು ಅಗಲಿದ್ದಾರೆ.

Kinnigolii-12111416

Comments

comments

Comments are closed.

Read previous post:
Mulki-12111417
ನಾಗರಿಕ ಸನ್ಮಾನ ಆಮಂತ್ರಣ ಪತ್ರಿಕೆ

ಮೂಲ್ಕಿ: ಸಮಾಜ ಸೇವೆಗೆ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡಂತಹ ಜಯ ಸಿ ಸುವರ್ಣರಿಗೆ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಜಿಲ್ಲೆಗೆ ಹಾಗೂ ಅವರ ಅಭಿಮಾನಿಗಳಿಗೆ ನೀಡಿದ...

Close