ಕಟೀಲು ದೀಪೋತ್ಸವ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಂಗಳವಾರ ದೀಪೋತ್ಸವ ನಡೆಯಿತು. ಹಣ್ಣು, ತರಕಾರಿಗಳ ಮಂಟಪದಲ್ಲಿ (ಗುರ್ಜಿ) ದೇವರನ್ನು ಕುಳ್ಳಿರಿಸಿ ಪೂಜೆ ನಡೆಯಿತು. ಈ ಸಂದರ್ಭ ನಾರಾಯಣ ಭಟ್ ನೇತೃತ್ವದ ಬಾನ್ಸುರಿ ಕಟೀಲು ತಂಡದಿಂದ ಹತ್ತನೇ ವರ್ಷದ ಭಕ್ತಿ ರಸಮಂಜರಿ ನಡೆಯಿತು. ಬೆಂಗಳೂರಿನ ಪ್ರಸನ್ನ ಬಲ್ಲಾಳ್‌ರಿಂದ ಮೆಂಡೋಲಿನ್ ವಾದನ, ಮೂಲ್ಕಿ ರವೀಂದ್ರ ಪ್ರಭು, ಸೌಮ್ಯ ಭಟ್ ಕಟೀಲು ಇವರಿಂದ ಭಕ್ತಿಗಾಯನ, ಶಾಸ್ತ್ರೀಯ ಗಾಯನ ನಡೆಯಿತು.
Kateeli-12111407 Kateeli-12111408 Kateeli-12111409 Kateeli-12111410 Kateeli-12111411 Kateeli-12111412 Kateeli-12111413 Kateeli-12111414 Kateeli-12111415

Comments

comments

Comments are closed.

Read previous post:
Kinnigoli-12111405
ತಾಂಬೂಲ ಪ್ರಶ್ನೆ

ಮೂಲ್ಕಿ: ಪಡುಪಣಂಬೂರು ಉಮಾಮಹೇಶ್ವರ ದೇವಸ್ಥಾನ ಇದರ ಜೀರ್ಣೋದ್ದಾರದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ತಾಂಬೂಲ ಪ್ರಶ್ನೆ ಮುರಳೀದರ ತಂತ್ರಿ ಬೈಲೂರು ಅವರ ನೇತೃತ್ವದಲ್ಲಿ ಸೋಮವಾರ ನಡೆಯಿತು. ಶ್ರೀ ಕ್ಷೇತ್ರದ...

Close