ಪಿಕಪ್ ವಾಹನಕ್ಕೆ ಮಾರುತಿ ಆಮ್ನಿ ಡಿಕ್ಕಿ

ಕಿನ್ನಿಗೋಳಿ : ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯ ಬಟ್ಟಕೋಡಿಯಲ್ಲಿ ಪಿಕಪ್ ವಾಹನಕ್ಕೆ ಮಾರುತಿ ಆಮ್ನಿ ಡಿಕ್ಕಿ ಹೊಡೆದ ಘಟನೆ ಬುಧವಾರ ನಡೆದಿದೆ. ಆಮ್ನಿ ಚಾಲಕ ಗುತ್ತಕಾಡು ನಿವಾಸಿ ನೂರುದ್ದಿನ್ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಮುಲ್ಕಿ ಕಡೆಯಿಂದ ಬರುತ್ತಿದ್ದ ಮಾರುತಿ ಆಮ್ನಿ ಬಟ್ಟಕೊಡಿ ಸಮೀಪ ಹಿಂದೆ ಚಲಿಸುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದು, ಆಮ್ನಿ ನಜ್ಜು ಗುಜ್ಜಾಗಿದೆ. ಪಿಕಪ್ ವಾಹನದ ಹಿಂದಿನ ಚಕ್ರ ಕಳಚಿ ಬಿದ್ದಿದೆ.

Kinnigolii-12111419 Kinnigolii-12111420

Comments

comments

Comments are closed.

Read previous post:
Kinnigolii-12111417
ಪುಟ್ಟ ಬಾಲೆಗೆ ನೆರವಾಗುವಿರ

ಕಿನ್ನಿಗೋಳಿ: ಮೂರುವರೆ ವರ್ಷದ ಮುದ್ದು ಮುಖದ ಪುಟ್ಟ ಬಾಲೆಗೆ ಹುಟ್ಟುವಾಗಲೇ ಬೆನ್ನು ಮೂಳೆಯ ತೊಂದರೆಯಿಂದ ಬಳಲುತ್ತಿದ್ದು ಸಮಸ್ಯೆ ನಿವಾರಣೆಗಾಗಿ ಪ್ರತಿವರ್ಷ ಅಂದರೆ 18 ಬಾರಿ ಶಸ್ತ್ರ ಚಿಕಿತ್ಸೆ ನಡೆಸಬೇಕಾದ...

Close