ತಾಂಬೂಲ ಪ್ರಶ್ನೆ

ಮೂಲ್ಕಿ: ಪಡುಪಣಂಬೂರು ಉಮಾಮಹೇಶ್ವರ ದೇವಸ್ಥಾನ ಇದರ ಜೀರ್ಣೋದ್ದಾರದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ತಾಂಬೂಲ ಪ್ರಶ್ನೆ ಮುರಳೀದರ ತಂತ್ರಿ ಬೈಲೂರು ಅವರ ನೇತೃತ್ವದಲ್ಲಿ ಸೋಮವಾರ ನಡೆಯಿತು. ಶ್ರೀ ಕ್ಷೇತ್ರದ ತಂತ್ರಿವರ್ಯ ಶಿಬರೂರು ವೇದವ್ಯಾಸ ತಂತ್ರಿ,ಕೃಷ್ಣ ಮೂರ್ತಿ ಭಟ್ ಹೊಯ್ಗೆಗುಡ್ಡೆ,ದೇವಳದ ಆಡಳಿತ ಮೊಕ್ತೇಸರ ಬಾಲಕೃಷ್ಣ ಭಟ್, ಮೊಕ್ತೇಸರ ವಸಂತ ಸುವರ್ಣ,ರಾಮದಾಸ ಚಿತ್ರಾಪು,ಪತ್ರಕರ್ತ ನವೀನ್ ಶೆಟ್ಟಿ ಎಡ್ಮೆಮಾರ್ ಜಗನ್ನಾಥ ಭಟ್,ಶ್ಯಾಮ್ ಪಡುಪಣಂಬೂರು ಮತ್ತಿತರರು ಉಪಸ್ಥಿತರಿದ್ದರು.

Puneethkrishna

Kinnigoli-12111405

Comments

comments

Comments are closed.

Read previous post:
Kinnigoli-12111404
ಬೈಕಂಪಾಡಿ: ಸಾರ್ವಜನಿಕ ಶನಿ ಶಾಂತಿ ಹೋಮ

ಮೂಲ್ಕಿ: ಬೈಕಂಪಾಡಿ ಸಮೀಪದ ಕೋಡಿಕಲ್ ಶ್ರೀ ರಾಮ ಭಜನಾ ಮಂದಿರದಲ್ಲಿ ವೇದಮೂರ್ತಿ ವಾಧಿರಾಜ ಭಟ್ ಕೊಲೆಕಾಡಿ ನೇತೃತ್ವದಲ್ಲಿ ಸಾರ್ವಜನಿಕ ಶನಿ ಶಾಂತಿ ಹೋಮ ನಡೆಯಿತು. Puneethkrishna

Close