ಕಟೀಲು: ಯಕ್ಷಗಾನಕ್ಕೆ ಚಾಲನೆ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ 6 ಯಕ್ಷಗಾನ ಮೇಳಗಳ 2014-15 ನೇ ಸಾಲಿನ ತಿರುಗಾಟಕ್ಕೆ ಗುರುವಾರ ಚಾಲನೆ ನೀಡಲಾಯಿತು. ಕಟೀಲು ಶ್ರೀದೇವಿಯ ಗರ್ಭಗುಡಿಯ ಮುಂದೆ ಕಲಾವಿದರಿಗೆ ಗೆಜ್ಜೆಗಳನ್ನು ನೀಡುವ ಮೂಲಕ ಯಕ್ಷಗಾನಕ್ಕೆ ಚಾಲನೆ ದೊರೆತಿದೆ. ಕಟೀಲು ದೇವಳದ ಪ್ರಧಾನ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ,ಮೇಳಗಳ ಮೆನೇಜರುಗಳು, ಕಲಾವಿದರು, ಸೇವಾಕರ್ತರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Kateel-14111401 Kateel-14111402 Kateel-14111403 Kateel-14111404 Kateel-14111405 Kateel-14111406 Kateel-14111407 Kateel-14111408 Kateel-14111409 Kateel-14111411 Kateel-14111412 Kateel-14111413 Kateel-14111414 Kateel-14111415 Kateel-14111416 Kateel-14111417 Kateel-14111418 Kateel-14111419 Kateel-14111421 Kateel-14111422

 

 

Comments

comments

Comments are closed.

Read previous post:
Kinnigolii-12111419
ಪಿಕಪ್ ವಾಹನಕ್ಕೆ ಮಾರುತಿ ಆಮ್ನಿ ಡಿಕ್ಕಿ

ಕಿನ್ನಿಗೋಳಿ : ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯ ಬಟ್ಟಕೋಡಿಯಲ್ಲಿ ಪಿಕಪ್ ವಾಹನಕ್ಕೆ ಮಾರುತಿ ಆಮ್ನಿ ಡಿಕ್ಕಿ ಹೊಡೆದ ಘಟನೆ ಬುಧವಾರ ನಡೆದಿದೆ. ಆಮ್ನಿ ಚಾಲಕ ಗುತ್ತಕಾಡು ನಿವಾಸಿ ನೂರುದ್ದಿನ್...

Close