57ನೇ ವರ್ಷದ ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಐಕಳ ದಾಮಸಕಟ್ಟೆಯ ಶ್ರೀ ರಾಮಕೃಷ್ಣ ಭಜನಾ ಮಂದಿರದ 57ನೇ ಭಜನಾ ಮಂಗಲೋತ್ಸವ ನಡೆಯಿತು. ಭಜನ ಮಂದಿರದ ಅಧ್ಯಕ್ಷ ರಾಮದಾಸ ಶೆಣೈ, ಅರ್ಚಕ ಶ್ರೀಧರ್ ಭಟ್ ಏಳಿಂಜೆ, ಪುಂಡಲೀಕ ಶೆಣೈ, ರಘುರಾಮ್ ಪ್ರಭು, ಮಂಜುನಾಥ ಶೆಣೈ, ರವಿದಾಸ್ ಶೆಣೈ, ರಾಘವೇಂದ್ರ, ಅಶೋಕ್ ಶೆಣೈ, ರಾಜೇಂದ್ರ ಶೆಣೈ, ರಾಜೇಶ್ ಶೆಣೈ, ರವೀಂದ್ರ ಪ್ರಭು, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-17111409

 

Comments

comments

Comments are closed.

Read previous post:
Mulki-17111408
ಸರಳತೆಯನ್ನು ಯುವ ಸಮಾಜ ಅನುಸರಿಸಿ

ಮೂಲ್ಕಿ: ನಾರಾಯಣಗುರುಗಳ ತತ್ವದ ಪರಿಪಾಲನೆಯಿಂದ ಜಯ ಸುವರ್ಣರ ಎಲ್ಲಾ ಕಾರ್ಯಯೋಜನೆಗಳು ಜಯಪ್ರಧವಾಗುವಂತೆ ಮಾಡಿವೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ರಂಗಕರ್ಮಿ ಸದಾನಂದ ಸುವರ್ಣ ಹೇಳಿದರು. ಮೂಲ್ಕಿ ಅಚ್ಚುನಂದನ್ ಅಂಗಣದಲ್ಲಿ...

Close