ಅಖಿಲೇಶ್ ಕ್ಲೇ ಮೊಡೆಲಿಂಗ್ ರಾಜ್ಯ ಮಟ್ಟಕ್ಕೆ ಆಯ್ಕೆ

ಮೂಲ್ಕಿ: ಕೆಮ್ರಾಲ್ ಸರ್ಕಾರಿ ಫ್ರೌಢಶಾಲೆಯ ವಿದ್ಯಾರ್ಥಿ ಅಖಿಲೇಶ್ ಕ್ಲೇ ಮೊಡೆಲಿಂಗ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ ನಿವಾಸಿ ರಾಮಚಂದ್ರ ಕುಲಾಲ್ ರ ಪುತ್ರ ಅಖಿಲೇಶ್ ಎಳವೆಯಿಂದಲೇ ಚಿತ್ರ ಕಲೆಯಲ್ಲಿ ಆಸಕ್ತಿಯನ್ನು ವಹಿಸಿದ್ದು ಸರ್ಕಾರಿ ಫ್ರೌಢಶಾಲೆಯ ಮುಖ್ಯ ಶಿಕ್ಷಕಿ  ಸಂಧ್ಯಾ ಹೆಗಡೆ ಹಾಗೂ ಶಿಕ್ಷಕಿ ಶೆರ್ಲಿ ಸುಮಾಲಿನಿ ಇತನ ಆಸಕ್ತಿಯನ್ನು ಗಮನಿಸಿ ಕಲಾವಿದ ವೆಂಕಿ ಫಲಿಮಾರು ಮೂಲಕ ತರಬೇತಿಯನ್ನು ನೀಡಿದ್ದು ಇದೀಗ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕ್ಲಸ್ತರ್, ತಾಲೂಕು, ಜಿಲ್ಲಾ ಮಟ್ಟದ ಸ್ಫರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದು ಇದೀಗ ಕ್ಲೇ ಮೊಡೆಲಿಂಗ್ ನಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Prakash Suvarna

Pakshikere-17111405 Pakshikere-17111406

Comments

comments

Comments are closed.

Read previous post:
Pakshikere-17111401
ಮುಲ್ಲಟ್ಟ: ಸಾರ್ವಜನಿಕ ರುದ್ರಭೂಮಿಯಲ್ಲಿ ಮಾಟ ಮಂತ್ರ

ಕಿನ್ನಿಗೋಳಿ: ಆಸ್ತಿಕ ಭಾರತೀಯರನ್ನು ತಲೆಮಾರುಗಳಿಂದ ಕಾಡುತ್ತಿರುವ ಆಂಧಶ್ರದ್ಧೆ, ಮಾಟ-ಮಂತ್ರ , ವಶೀಕರಣ, ಮೂಢನಂಬಿಕೆಗಳು, ಕ್ಷುದ್ರ ಶಕ್ತಿಗಳನ್ನು ಒಲಿಸಿಕೊಳ್ಳಲು ಪ್ರಾಣಿಬಲಿ, ಹತ್ತು ಹಲವು ಅನಿಷ್ಟ ಪದ್ಧತಿಗಳು ಸಮಾಜದಲ್ಲಿ ಮನೆ ಮಾಡಿ,...

Close