ಕಲ್ಲಮುಂಡ್ಕೂರು ಬಿಲ್ಲವರ ಸಂಘ ಅಧ್ಯಕ್ಷ ಆಯ್ಕೆ

Kinnigoli-17111407

ಕಿನ್ನಿಗೋಳಿ: ಕಲ್ಲಮುಂಡ್ಕೂರು ಬಿಲ್ಲವರ ಸಮಾಜ ಸೇವಾ ಸಂಘ (ರಿ) ವಾರ್ಷಿಕ ಮಹಾಸಭೆಯು ಸಂಘದ ಗೌರವಾಧ್ಯಕ್ಷ ಸದಾನಂದ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕಲ್ಲಮುಂಡ್ಕೂರು ಬಿಲ್ಲವರ ಸಭಾಭವನದಲ್ಲಿ ನಡೆಯಿತು. 2014-15ನೇ ಸಾಲಿನ ನೂತನ ಅಧ್ಯಕ್ಷರಾಗಿ ಗಂಗಾಧರ ಕೆ. ಆಯ್ಕೆಯಾದರು.
ಪದಾಧಿಕಾರಿಗಳು
ಗೌರವಾಧ್ಯಕ್ಷ ಸದಾನಂದ ಪೂಜಾರಿ, ಕಾರ‍್ಯದರ್ಶಿ ಬಾಲಕೃಷ್ಣ ಆಂಚನ್, ಕೋಶಾಧಿಕಾರಿ ಸುಂದರ ಕೋಟ್ಯಾನ್ ಮೈಲೊಟ್ಟು, ಉಪಾಧ್ಯಕ್ಷರು ಭೋಜ ಪೂಜಾರಿ, ಕರುಣಾಕರ ಉಲ್ಲೊಟ್ಟು, ಜೀವನ್ ಅಗರಿ, ಜೊತೆ ಕಾರ‍್ಯದರ್ಶಿ ಮೇಘನಾಥ, ಉದಯ
ಗೌರವ ಸಲಹೆಗಾರರು ಜಾನು ಪೂಜಾರಿ, ಶಿವ ಪೂಜಾರಿ, ಮಧು ಕುಮಾರ್, ಲೆಕ್ಕ ಪರಿಶೋಧಕ ಗೋಕುಲದಾಸ್ ಕರ್ಕೇರ, ಅರ್ಚಕ ದಿನೇಶ್ ಕುಮಾರ್ ಇಂದಿರ ನಗರ
ಭಜನಾ ಮುಖ್ಯಸ್ಥರು : ವಾಸು ದೇವ ಸುವರ್ಣ, ರಮಾನಂದ, ಗೋವಿಂದ, ವಿಶಾಲಾಕ್ಷಿ
ಬ್ರಹ್ಮಶ್ರೀ ಯುವ ಸಂಘಟನೆಯ ಅಧ್ಯಕ್ಷರಾಗಿ ಕಿಶೋರ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು ಸುಂದರ್ ವಿ.ಬಂಗೇರ, ಎಮ್. ಬಿ.ಕರ್ಕೇರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಕುಕ್ಯಾನ್ ಮಿತ್ತುಂಜೆ, ಜೀರ್ಣೋದ್ಧಾರ ಸಮಿತಿ ಮಹಿಳಾ ಗೌರವಾಧ್ಯಕ್ಷೆ ಭವ್ಯ ಗಂಗಾಧರ್, ಜೀರ್ಣೋದ್ಧಾರ ಸಮಿತಿ ಮಹಿಳಾ ಅಧ್ಯಕ್ಷೆಯಾಗಿ ಗೀತಾ ಅಮೀನ್ ಆಯ್ಕೆಯಾದರು.

Comments

comments

Comments are closed.

Read previous post:
Pakshikere-17111405
ಅಖಿಲೇಶ್ ಕ್ಲೇ ಮೊಡೆಲಿಂಗ್ ರಾಜ್ಯ ಮಟ್ಟಕ್ಕೆ ಆಯ್ಕೆ

ಮೂಲ್ಕಿ: ಕೆಮ್ರಾಲ್ ಸರ್ಕಾರಿ ಫ್ರೌಢಶಾಲೆಯ ವಿದ್ಯಾರ್ಥಿ ಅಖಿಲೇಶ್ ಕ್ಲೇ ಮೊಡೆಲಿಂಗ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ ನಿವಾಸಿ ರಾಮಚಂದ್ರ ಕುಲಾಲ್ ರ...

Close