ಶ್ರೀ ಕೋಡ್ದಬ್ಬು ದೈವಸ್ಥಾನಕ್ಕೆ ಸಂಸದ ಭೇಟಿ

ಕಿನ್ನಿಗೋಳಿ: ಕುತ್ತೆತ್ತೂರು ಬಜಾವು ಮಂಜಕೊಟ್ಯ ಶ್ರೀ ಕೋಡ್ದಬ್ಬು ದೈವಸ್ಥಾನಕ್ಕೆ ದ.ಕ ಸಂಸದ ನಳಿನ್ ಕುಮಾರ್ ಕಟೀಲು ಮಂಗಳವಾರ ಭೇಟಿ ನೀಡಿದರು ಧಾರ್ಮಿಕ ಕ್ಷೇತ್ರಗಳಲ್ಲಿ ಜನರು ಸಂಘಟಿತರಾಗುವ ಮೂಲಕ ಸಮಾಜ ಅಭಿವೃದ್ಧಿಯ ಕಾರ್ಯ ಹಮ್ಮಿಕೊಳ್ಳಬೇಕು ಕೇಂದ್ರ ಸರ್ಕಾರವು ದೇಶದ ಅಭ್ಯುದಯಕ್ಕಾಗಿ ಗ್ರಾಮ ಮಟ್ಟದಿಂದ ಉನ್ನತಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರು ಸೂಕ್ತ ಸ್ಪಂದನೆ ನೀಡಬೇಕು ಎಂದರು. ಈ ಸಂದರ್ಭ ದೈವಸ್ಥಾನದ ವತಿಯಿಂದ ವಿಶ್ವನಾಥ ಶೆಟ್ಟಿ ಸಂಸದರನ್ನು ಅಭಿನಂದಿಸಿದರು.
ಈ ಸಂದರ್ಭ ಜಿ.ಪಂ ಸದಸ್ಯ ಈಶ್ವರ ಕಟೀಲು. ರಿತೇಶ್ ಶೆಟ್ಟಿ, ತಾ.ಪಂ ಸದಸ್ಯ ಜೋಕಿಮ್ ಡಿಸೋಜಾ, ಪೆರ್ಮುದೆ ಪಂ.ಅಧ್ಯಕ್ಷ ಸಂದೇಶ್ ಪೂಜಾರಿ, ಶಕ್ತಿ ಕೇಂದ್ರದ ನವೀನ್ ಜಂತ ಬೆಟ್ಟು, ಧೀರಜ್ ಕುತ್ತೆತ್ತೂರು ಬಜಾವು ಉಪಸ್ಥಿತರಿದ್ದರು.

Arun Kumar Ullanje

Kinnigoli-19111407 Kinnigoli-19111408

Comments

comments

Comments are closed.

Read previous post:
Kinnigoli-19111406
ಐಕಳ ವಿಶೇಷ ಗ್ರಾಮ ಸಭೆ

ಕಿನ್ನಿಗೋಳಿ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಗ್ರಾಮಸ್ಥರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು...

Close