ಕೆನರಾ ಬ್ಯಾಂಕ್ ಸ್ಥಾಪಕರ ದಿನಾಚರಣೆ

ಮೂಲ್ಕಿ: ಮೂಲ್ಕಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಜರಗಿದ ಕೆನರಾ ಬ್ಯಾಂಕ್ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಆಡಳಿತ ನಿರ್ದೇಶಕ ಕೃಷ್ಣ ಕುಮಾರ್ ರವರು ಭಾಗವಹಿಸಿ ಕೆನರಾ ಬ್ಯಾಂಕ್ ಸ್ಥಾಪಕ ಮೂಲ್ಕಿಯ ಅಮ್ಮೆಂಬಳ ಸುಬ್ಬರಾಯರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು,ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಪತ್ರಕರ್ತ ಸರ್ವೋತ್ತಮ ಅಂಚನ್, ಲಯನ್ಸ್ ಪ್ರಾಂತ್ಯಾಧ್ಯಕ್ಷ ಹರೀಶ್ ಪುತ್ರನ್, ಮೂಲ್ಕಿಯ ಬಪ್ಪನಾಡು ದೇವಳದ ಅನುವಂಶಿಕ ಮೊಕ್ತೇಶರ ಎನ್ ಎಸ್ ಮನೋಹರ್ ಶೆಟ್ಟಿ, ಕೆ ನರಸಿಂಹ ಪೈ, ವಿ ವಿಶ್ವನಾಥ ಕಾಮತ್, ಕೆ ಸತೀಶ್ ಭಂಡಾರಿ, ಬ್ಯಾಂಕಿನ ಪ್ರಬಂಧಕ ಜನಾರ್ಧನ ಭಕ್ತ ಮತ್ತಿತರರು ಉಪಸ್ತಿತರಿದ್ದರು.

Prakash Suvarna

Kinnigoli-20111401

Comments

comments

Comments are closed.

Read previous post:
Kinnigoli-19111409
ಸಂಸದ ಕುತ್ತೆತ್ತೂರು ಬಿಜೆಪಿ ಕಛೇರಿಗೆ ಭೇಟಿ

ಮೂಲ್ಕಿ: ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಆಡಳಿತ ವೈಖರಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿದೇಶಿಯರನ್ನು ಆಕರ್ಶಿಸುತ್ತಿದ್ದು ದೇಶದಲ್ಲಿ ಪಕ್ಷದ ಭದ್ರತೆಗಾಗಿ ಗ್ರಾಮೀಣ ಮಟ್ಟದಿಂದ ರಾಜ್ಯದವರೆಗೆ ಬಿಜೆಪಿ ಆಡಳಿತ ಸ್ಥಾಪನೆಯಾಗುವಂತೆ ಪಕ್ಷದ...

Close