ಕೆರೆ ಕಾಡು ರಸ್ತೆಯ ಡಾಮರೀಕರಣ

ಕಿನ್ನಿಗೋಳಿ : ಜಿಲ್ಲಾ ಪಂಚಾಯಿತಿಯ 5 ಲಕ್ಷ ರೂ. ಮತ್ತು ದಕ್ಷಿಣ ಕನ್ನಡ ಸಂಸದರ 3 ಲಕ್ಷ ಅನುದಾನದಿಂದ ಕೆರೆ ಕಾಡು ರಸ್ತೆಯ ಡಾಮರೀಕರಣಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ. ರತ್ನಾಕರ ಸುವರ್ಣ ಗುದ್ದಲಿ ಪೂಜೆ ನೇರವೇರಿಸಿದರು. ಈ ಸಂದರ್ಭ ತಾಲೂಕು ಪಂಚಾಯತ್ ಸದಸ್ಯೆ ವನಿತಾ ಉದಯ ಅಮೀನ್, ಕಿನ್ನಿಗೋಳಿ ಪಂಚಾಯಿತಿ ಮಾಜಿ ಅದ್ಯಕ್ಷ ದೇವ ಪ್ರಸಾದ್ ಪುನರೂರು, ಕಿಲ್ಪಾಡಿ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಉಪಾದ್ಯಕ್ಷ ಮೋಹನ್, ರಾಜೇಶ್‌ಖನ್ನ ಭಟ್, ಗೀತಾ ಆಚಾರ್ಯ, ಮಾಧವ ಪೂಜಾರಿ, ಯುಗಪುರುಷದ ಭುವನಾಭಿರಾಮ ಉಡುಪ, ಮಾಧವ ಶೆಟ್ಟಿಗಾರ್, ಜೀವನ್ ಶೆಟ್ಟಿ, ಚೇತನ್ ಮತ್ತಿತರರು ಉಪಸ್ಥಿತರಿದ್ದರು

Kinnigoli-23111404

 

Comments

comments

Comments are closed.

Read previous post:
Kinnigoli-23111402
ಕ್ರೀಡೆಯನ್ನು ವೃತವಾಗಿ ಸ್ವೀಕರಿಸಬೇಕು

ಕಿನ್ನಿಗೋಳಿ : ಕಠಿಣ ಪರಿಶ್ರಮ ಮುಖೇನ ಕ್ರೀಡೆಯನ್ನು ವೃತವಾಗಿ ಸ್ವೀಕರಿಸಿದಾಗ ಸಾಧನೆಯ ಶಿಖರವೇರಲು ಸಾಧ್ಯ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅಮೇರಿಕದ ಲಾಸ್...

Close