ನಂದಿನಿ ನದಿ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ : ನಂದಿನಿ ಯುವಕ ಮತ್ತು ಯುವತಿ ಮಂಡಳ, ವಿಜಯ ಯುವ ಸಂಗಮ ಎಕ್ಕಾರು, ಕೊಂಡೇಲ ಫ್ರೆಂಡ್ಸ್ ಹಾಗೂ ರಾಜರತ್ನಪುರ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಜಂಟೀ ಆಶ್ರಯದಲ್ಲಿ ಭಾನುವಾರ ಕಟೀಲು ನಂದಿನಿ ನದಿ ಸ್ವಚ್ಚತಾ ಅಭಿಯಾನ ನಡೆಯಿತು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಗುರುರಾಜ ಮಲ್ಲಿಗೆಯಂಗಡಿ, ಯೋಗಿನಿ, ಅನಿಲ್, ಅರುಣ್ ಮಲ್ಲಿಗೆಯಂಗಡಿ, ಅಭಿಜಿತ್ ಶೆಟ್ಟಿ, ಕೇಶವ ಕರ್ಕೆರಾ, ಭರತೇಶ್ ಶೆಟ್ಟಿ, ಲೋಕಯ್ಯ ಸಾಲ್ಯಾನ್ ಕೊಂಡೇಲಾ, ಬಾಲಕೃಷ್ಣ ಕುಕ್ಯಾನ್, ಮತ್ತಿತರರು ಉಪಸ್ಥಿತರಿದ್ದರು

Kateel23111401 Kateel23111402 Kateel23111403.

 

Comments

comments

Comments are closed.

Read previous post:
Kinnigoli-23111404
ಕೆರೆ ಕಾಡು ರಸ್ತೆಯ ಡಾಮರೀಕರಣ

ಕಿನ್ನಿಗೋಳಿ : ಜಿಲ್ಲಾ ಪಂಚಾಯಿತಿಯ 5 ಲಕ್ಷ ರೂ. ಮತ್ತು ದಕ್ಷಿಣ ಕನ್ನಡ ಸಂಸದರ 3 ಲಕ್ಷ ಅನುದಾನದಿಂದ ಕೆರೆ ಕಾಡು ರಸ್ತೆಯ ಡಾಮರೀಕರಣಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ. ರತ್ನಾಕರ...

Close