ಕವತ್ತಾರು ದೇಂದಡ್ಕ ಸಚಿವರ ಭೇಟಿ

ಮೂಲ್ಕಿ: ಕವತ್ತಾರು ದೇಂದಡ್ಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಯುವಜನ ಸೇವಾ ಸಚಿವರಾದ ಅಭಯಚಂದ್ರ ಜೈನ್ ಭೇಟಿ ನೀಡಿದರು. ಈ ಸಂದರ್ಭ ಕ್ಷೇತ್ರದ ಅರ್ಚಕ ಸುಬ್ರಮಣ್ಯ ಭಟ್ ವಿಶೇಷ ಪೂಜೆ ಸಲ್ಲಿಸಿ ಸಚಿವರಿಗೆ ಪ್ರಸಾದ ನೀಡಿದರು. ಈ ಸಂದರ್ಭ ಪ್ರಾಣೇಶ್ ಭಟ್ ದೇಂದಡ್ಕ, ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು ಧನಂಜಯ ಮಟ್ಟು, ನೇಮಿರಾಜ್ ಮತ್ತಿತರರು ಉಪಸ್ಥಿತರಿದ್ದರು.

Bhagyavan Sanil

Kinnigolii-25111414

Comments

comments

Comments are closed.

Read previous post:
Kateel23111401
ನಂದಿನಿ ನದಿ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ : ನಂದಿನಿ ಯುವಕ ಮತ್ತು ಯುವತಿ ಮಂಡಳ, ವಿಜಯ ಯುವ ಸಂಗಮ ಎಕ್ಕಾರು, ಕೊಂಡೇಲ ಫ್ರೆಂಡ್ಸ್ ಹಾಗೂ ರಾಜರತ್ನಪುರ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಜಂಟೀ ಆಶ್ರಯದಲ್ಲಿ...

Close