ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳ ಧ್ವಜಾರೋಹಣ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ವರ್ಷಾವಧಿ ಜಾತ್ರಾ ಪ್ರಯುಕ್ತ ಮಂಗಳವಾರ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು.

Kinnigolii-25111403 Kinnigolii-25111404 Kinnigolii-25111405 Kinnigolii-25111406 Kinnigolii-25111407 Kinnigolii-25111408 Kinnigolii-25111409 Kinnigolii-25111410

Comments

comments

Comments are closed.

Read previous post:
Mulki-25111402
ಸ್ವಚ್ಚತಾ ಆಂದೋಲನ

 ಮೂಲ್ಕಿ : ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪಾಳು ಬಿದ್ದಿದ್ದ ಇಂದಿರಾ ಗಾಂಧಿ ಪಾರ್ಕನ್ನು ಕೋಟೆಕೊಪ್ಪಲ ಫ್ರಂಡ್ಸ್ ಸದಸ್ಯರು ಮೂಲ್ಕಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಶಶಿಕಾಂತ...

Close