ಅಪರಿಚಿತ ವ್ಯಕ್ತಿ ಪತ್ತೆ

ಮೂಲ್ಕಿ: ಸರಕಾರಿ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರನ್ನು ರಿಕ್ಷಾ ಚಾಲಕನೊಬ್ಬ ಚಿಕಿತ್ಸೆಗಾಗಿ ದಾಖಲಿಸಿ ಪರಾರಿಯಾಗಿದ್ದಾನೆ. ಈತನ ಹೆಸರು ಭುವನೇಶ ಆಚಾರ‍್ಯ (52) ಎಂದು ಈತ ಹೇಳುತ್ತಿದ್ದಾನೆ. ಊರು ಎಲ್ಲಿ ಕೇಳಿದರೆ ಒಮ್ಮೆ ಮಡಿಕೇರಿಯ ಗಾಳಿಬೀಡು, ಇನ್ನೊಮ್ಮೆ ಸುಳ್ಯ, ಮಂಗಳೂರಿನ ಅತ್ತಾವರ ಎಂದು ಅಸ್ಪಷ್ಟ ಮಾಹಿತಿ ನೀಡುತ್ತಿದ್ದಾನೆ. ಈ ವ್ಯಕ್ತಿಆಸ್ಪತ್ರೆಯ ಸಿಬ್ಬಂದಿಗಳು ಹೇಳಿದ ಹಾಗೆ ಕೇಳದಿರುವುದು ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದ್ದು ಪೋಲೀಸರಿಗೆ ದೂರು ನೀಡಲಾಗಿದೆ.ಈ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ ಕೂಡಲೇ ಮೂಲ್ಕಿ ಠಾಣೆ (8242290533)ನ್ನು ಸಂಪರ್ಕಿಸಲು ಕೋರಲಾಗಿದೆ.

 Puneethakrishna

Mulki-25111401

Comments

comments

Comments are closed.

Read previous post:
Kinnigolii-25111413
ವಾರ್ಷಿಕ ವಿಶೇಷ ಶಿಭಿರ

ಮೂಲ್ಕಿ: ಸ್ವಾವಲಂಭಿ ಜೀವನ ದೊಂದಿಗೆ ಸಾರ್ವಜನಿಕ ಸಹಜೀವನ ಪಾಠವನ್ನು ರಾಷ್ಟ್ರೀಯ ಸೇವಾ ಯೋಜನೆಯ ಶಿಭಿರಗಳು ನೀಡುವ ಮುಖೇನ ಸ್ವಾಭಿಮಾನಿ ಯುವ ಸಮಾಜ ನಿರ್ಮಾಣಕ್ಕೆ ಬುನಾದಿಯಾಗುತ್ತದೆ ಎಂದು ಯುವಜನ...

Close