ಸ್ವಚ್ಚತಾ ಆಂದೋಲನ

 ಮೂಲ್ಕಿ : ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪಾಳು ಬಿದ್ದಿದ್ದ ಇಂದಿರಾ ಗಾಂಧಿ ಪಾರ್ಕನ್ನು ಕೋಟೆಕೊಪ್ಪಲ ಫ್ರಂಡ್ಸ್ ಸದಸ್ಯರು ಮೂಲ್ಕಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಶಶಿಕಾಂತ ಶೆಟ್ಟಿಯವರ ನೇತ್ರತ್ವದಲ್ಲಿ ಜೆಸಿಬಿ ಮತ್ತು ಮಾನವ ಶ್ರಮ ಬಳಸಿ ಸ್ವಚ್ಚತಾ ಆಂದೋಲನ ನಡೆಸಿದರು.

Bhagyavan Sanil

Mulki-25111402

Comments

comments

Comments are closed.

Read previous post:
Mulki-25111401
ಅಪರಿಚಿತ ವ್ಯಕ್ತಿ ಪತ್ತೆ

ಮೂಲ್ಕಿ: ಸರಕಾರಿ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರನ್ನು ರಿಕ್ಷಾ ಚಾಲಕನೊಬ್ಬ ಚಿಕಿತ್ಸೆಗಾಗಿ ದಾಖಲಿಸಿ ಪರಾರಿಯಾಗಿದ್ದಾನೆ. ಈತನ ಹೆಸರು ಭುವನೇಶ ಆಚಾರ‍್ಯ (52) ಎಂದು ಈತ ಹೇಳುತ್ತಿದ್ದಾನೆ. ಊರು ಎಲ್ಲಿ...

Close